ಬಿಗ್ ಬಾಸ್ ಫಿನಾಲೆ ವಿಜೇತ ಹನುಮಂತಗೆ ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ; ಮೆರವಣಿಗೆ ಮಾಡಿದ ಗೆಳೆಯರು
- ಬಿಗ್ ಬಾಸ್ ಸೀಸನ್ 11ರ ಫೈನಲ್‌ನಲ್ಲಿ 5 ಕೋಟಿಗೂ ಹೆಚ್ಚು ವೋಟ್‌ಗಳಿಂದ ಗೆದ್ದ ಹನುಮಂತ ಲಮಾಣಿ ಅವರ ಹುಟ್ಟೂರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಗೆಳೆಯರು ಹಾಗೂ ಊರಿನವರು ಆದರದಿಂದ ಸ್ವಾಗತಿಸಿದ್ದಾರೆ. ಮೆರವಣಿಗೆ ಮಾಡಿ ಊರಿನವರು ಸಂಭ್ರಮಿಸಿದ್ದಾರೆ.