ಒಳ್ಳೆ ಹುಡ್ಗ ಪ್ರಥಮ್ ಹಾಗೂ ಹಿರಿಯ ನಟ ರಾಮಕೃಷ್ಣ ನಡುವೆ ಗಲಾಟೆ; ಕಾರಣ ಕೇಳಿದ್ರೆ ನಗ್ತೀರಾ
- ಒಳ್ಳೆ ಹುಡುಗ ಪ್ರಥಮ್ ಹಾಗೂ ಹಿರಿಯ ನಟ ರಾಮಕೃಷ್ಣ ನಡುವಿನ ತಮಾಷೆ ಪ್ರಸಂಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಥಮ್ ಸಿನಿಮಾದಲ್ಲಿ ರಾಮಕೃಷ್ಣ ಅವರು ನಟಿಸಲು ಅವಕಾಶ ಪಡೆದಿದ್ದಾರೆ. ಹೀಗಾಗಿ ನಿರ್ದೇಶಕನಾಗಿ ಅವಕಾಶ ನೀಡಿದ ಪ್ರಥಮ್ ಕಾಲಿಗೆ ರಾಮಕೃಷ್ಣ ನಮಸ್ಕರಿಸಲು ಹೋಗುತ್ತಾರೆ. ಆದರೆ ಹಿರಿಯ ಕಲಾವಿದನಿಗೆ ತಿರುಗಿ ನಮಸ್ಕಾರ ಮಾಡಿದ ತಮಾಷೆ ವಿಡಿಯೋ ವೈರಲ್ ಆಗಿದೆ.