ಕಿಚ್ಚನ ವಾರದ ಪಂಚಾಯ್ತಿಯಲ್ಲಿ ಬಯಲಾಯ್ತು ಬಿಗ್ ಬಾಸ್ ಮನೆಯ ಫೇಕ್ ಕಂಟೆಂಟ್ ಲಿಸ್ಟ್
- ಬಿಗ್ ಬಾಸ್ ವಾರದ ಕಥೆ ಕಿಚ್ಚನ ಜೊತೆ ಪ್ರೊಮೋದಲ್ಲಿ, ಈ ದಿನದ ಎಪಿಸೋಡ್ ಬಗೆಗಿನ ಸುಳಿವು ಸಿಕ್ಕಿದೆ. ಬಿಗ್ ಬಾಸ್ ಮನೆಯ ಫೇಕ್ ಕಂಟೆಸ್ಟೆಂಟ್ ಯಾರು ಎಂಬ ಪ್ರಶ್ನೆಗೆ ಹೆಚ್ಚಿನವರು ಚೈತ್ರಾ ಕುಂದಾಪುರ ಹೆಸರು ಹೇಳಿದ್ದಾರೆ. ಇದೇ ವೇಳೆ ಊಸರವಳ್ಳಿ ಯಾರು ಎಂಬ ಪ್ರಶ್ನೆಗೆ ಹನುಮಂತು ಅವರು ಗೋಲ್ಡ್ ಸುರೇಶ್ ಹೆಸರು ಹೇಳಿದ್ದಾರೆ.