ನಿವೃತ್ತ ಡಿಜಿಪಿ ಓಂ ಪ್ರಕಾಶ್ರನ್ನ ಚುಚ್ಚಿ ಚುಚ್ಚಿ ಕೊಂದ ಹೆಂಡತಿ; ಅಸಲಿ ಕಾರಣ ಏನು? ವಿಡಿಯೋ
- ನಿವೃತ್ತ ಡಿಜಿಪಿ ಓಂ ಪ್ರಕಾಶ್ರನ್ನು ಅವರ ಪತ್ನಿಯೇ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಪತಿ-ಪತ್ನಿಯ ನಡುವೆ ಸದಾ ಜಗಳವಾಗುತ್ತಿದ್ದು ನಿನ್ನೆ ತಾರಕಕ್ಕೇರಿತ್ತು. ಈ ವೇಳೆ ಓಂ ಪ್ರಕಾಶ್ ಅವರ ಕಣ್ಣಿಗೆ ಕಾರಪುಡಿ ಎರಚಿದ ಪತ್ನಿ, ಚಾಕುವಿನಿಂದ ಹಲ್ಲೆ ಚುಚ್ಚಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವವಾದ ಓಂ ಪ್ರಕಾಶ್ ಅವರನ್ನು ಆಸ್ಪತ್ರೆ ದಾಖಲಿಸಿದರೂ ಬದುಕಲಿಲ್ಲ. ಆಸ್ತಿ ವಿವಾದ ಸೇರಿದಂತೆ ಇನ್ನಿತರ ಕೌಟುಂಬಿಕ ಕಾರಣಗಳಿಂದ ಈ ಹತ್ಯೆ ನಡೆದಿದೆ ಎನ್ನಲಾಗಿದೆ.