ಪುಷ್ಪ 2 ದಿ ರೂಲ್ ಸಿನಿಮಾ ನೋಡಿ ಥ್ರಿಲ್ ಆದ ಬೆಂಗಳೂರಿನ ಸಿನಿಮಾ ಪ್ರಿಯರು; ಯಾರ ರಿಯಾಕ್ಷನ್ ಹೇಗಿತ್ತು? ಇಲ್ಲಿದೆ ವಿಡಿಯೋ
- Pushpa 2: ಪುಷ್ಪ 2 ಸಿನಿಮಾ ಕೇವಲ ಆಂಧ್ರ, ತೆಲಂಗಾಣದಲ್ಲಿ ಮಾತ್ರ ಕ್ರೇಜ್ ಹುಟ್ಟಿಸಿಲ್ಲ. ಇಡೀ ದೇಶಾದ್ಯಂತ ಹೌಸ್‌ಫುಲ್ ಪ್ರದರ್ಶನಗಳು ಕಾಣುತ್ತಿವೆ. ಬೆಂಗಳೂರಿನ ಥಿಯೇಟರ್‌ಗಳು ಹೌಸ್ ಫುಲ್ ಆಗಿವೆ. ಮೊದಲ ಭಾಗದ ಯಶಸ್ಸಿನ ಬಳಿಕ ಅಲ್ಲು ಅರ್ಜುನ್, ಎರಡನೇ ಭಾಗದಲ್ಲೂ ಫ್ಯಾನ್ಸ್‌ಗೆ ನಿರಾಸೆ ಮೂಡಿಸಿಲ್ಲ. ಸಿನಿಮಾ ನೋಡಿ ಬಂದ ಫ್ಯಾನ್ಸ್ ಫುಲ್ ಖುಷಿ ವ್ಯಕ್ತಪಡಿಸಿದ್ದಾರೆ. ಇಲ್ಲಿದೆ ಸಿನಿಮಾ ನೋಡಿದವರ ರಿಯಾಕ್ಷನ್.