Vidaamuyarchi: ತಲಾ ಅಜಿತ್ ಕುಮಾರ್ ನಟನೆಯ ವಿಡಾಮುಯರ್ಚಿ ರಿಲೀಸ್; ತಮಿಳುನಾಡಲ್ಲಿ ಹಬ್ಬ ಮಾಡಿದ ಫ್ಯಾನ್ಸ್
- ಕಾಲಿವುಡ್ ನಟ ತಲಾ ಅಜಿತ್ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದ ವಿಡಾಮುಯರ್ಚಿ ಸಿನಿಮಾ (ಫೆ. 6) ರಿಲೀಸ್ ಆಗಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಲು ಅಜಿತ್ ಅಭಿಮಾನಿಗಳು ಜಮಾಯಿಸಿದ್ದರಿಂದ ಬಹುತೇಕ ಎಲ್ಲಾ ಪ್ರಮುಖ ಚಿತ್ರಮಂದಿರಗಳಲ್ಲಿ ನೂಕು ನುಗ್ಗಲು ಉಂಟಾಗಿದೆ. ತಮಿಳುನಾಡಿನ ತಿರುಚಿ, ಚೆನ್ನೈ, ತಂಜಾವೂರು, ಮಧುರೈ, ವೆಲ್ಲೂರು ಸೇರಿದಂತೆ ಹಲವಡೆ ಥಿಯೇಟರ್‌ಗಳ ಮುಂದೆ ಭಾರೀ ಗಾತ್ರದ ಕಟೌಟ್ ಹಾಕಲಾಗಿದ್ದು, ಫ್ಯಾನ್ಸ್ ಹಾಲಿನ ಅಭಿಷೇಕ ಮಾಡಿದ್ದಾರೆ. ಚಿತ್ರಮಂದಿರಗಳ ಮುಂದೆ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ್ದಾರೆ.