ಅಣ್ಣಮ್ಮ ದೇವಿ ಜಾತ್ರೆ ವಿಚಾರದಲ್ಲಿ ಸ್ಥಳೀಯರೊಂದಿಗೆ ಕಿರಿಕ್; ಲಾಯರ್‌ ಜಗದೀಶ್‌ ಮೂಗಲ್ಲಿ ರಕ್ತ ಬರುವ ಹಾಗೆ ಬಾರಿಸಿದ ಪುಂಡರು VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಅಣ್ಣಮ್ಮ ದೇವಿ ಜಾತ್ರೆ ವಿಚಾರದಲ್ಲಿ ಸ್ಥಳೀಯರೊಂದಿಗೆ ಕಿರಿಕ್; ಲಾಯರ್‌ ಜಗದೀಶ್‌ ಮೂಗಲ್ಲಿ ರಕ್ತ ಬರುವ ಹಾಗೆ ಬಾರಿಸಿದ ಪುಂಡರು Video

ಅಣ್ಣಮ್ಮ ದೇವಿ ಜಾತ್ರೆ ವಿಚಾರದಲ್ಲಿ ಸ್ಥಳೀಯರೊಂದಿಗೆ ಕಿರಿಕ್; ಲಾಯರ್‌ ಜಗದೀಶ್‌ ಮೂಗಲ್ಲಿ ರಕ್ತ ಬರುವ ಹಾಗೆ ಬಾರಿಸಿದ ಪುಂಡರು VIDEO

Jan 25, 2025 01:11 PM IST Manjunath B Kotagunasi
twitter
Jan 25, 2025 01:11 PM IST

  • ಬಿಗ್ ಬಾಸ್ ಖ್ಯಾತಿಯ ವಕೀಲ ಜಗದೀಶ್ ಅವರಿಗೆ ಕೆಲವು ಪುಂಡರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದರ್ಶನ್ ಜಾಮೀನಿನ ಬಗ್ಗೆ ವಿಡಿಯೋ ಮಾಡಿದ್ದ ವಕೀಲ ಜಗದೀಶ್, ದರ್ಶನ್‌ ಅಭಿಮಾನಿಗಳ ಬಗ್ಗೆಯೂ ಕಾಮೆಂಟ್ ಮಾಡಿದ್ದರು. ಬಳಿಕ ಸಂಜೆ ಸಹಕಾರನಗರದಲ್ಲಿ ಅಣ್ಣಮ್ಮ ದೇವಿಯನ್ನು ಕೋರಿಸುವ ವಿಚಾರದಲ್ಲಿ ಸ್ಥಳೀಯ ಹುಡುಗರೊಂದಿಗೆ ವಾಗ್ವಾದ ನಡೆದಿತ್ತು. ಈ ವೇಳೆ ಗುಂಪು ಸೇರಿದ ಕೆಲವರು ವಕೀಲ ಜಗದೀಶ್ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಅವರ ಮಗನ ಮೇಲೂ ಹಲ್ಲೆ ನಡೆಸಲಾಗಿದ್ದು, ಜಗದೀಶ್ ಸ್ಕಾರ್ಪಿಯೋ ಕಾರನ್ನೂ ಜಖಂಗೊಳಿಸಿದ್ದಾರೆ.

More