ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ಗುಂಡಿನ ದಾಳಿ; ಮಧ್ಯರಾತ್ರಿ ಮನೆಯ ಬಳಿಯೇ ದುಷ್ಕರ್ಮಿಗಳಿಂದ ಫೈರಿಂಗ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ಗುಂಡಿನ ದಾಳಿ; ಮಧ್ಯರಾತ್ರಿ ಮನೆಯ ಬಳಿಯೇ ದುಷ್ಕರ್ಮಿಗಳಿಂದ ಫೈರಿಂಗ್

ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ಗುಂಡಿನ ದಾಳಿ; ಮಧ್ಯರಾತ್ರಿ ಮನೆಯ ಬಳಿಯೇ ದುಷ್ಕರ್ಮಿಗಳಿಂದ ಫೈರಿಂಗ್

Published Apr 19, 2025 05:46 PM IST Manjunath B Kotagunasi
twitter
Published Apr 19, 2025 05:46 PM IST

  • ಮಾಜಿ ಡಾನ್ ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ನಿನ್ನೆ ರಾತ್ರಿ ಗುಂಡಿನ ದಾಳಿ ನಡೆದಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ರಷ್ಯಾದಿಂದ ಬಂದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ರಿಕ್ಕಿ ರೈ ಮೇಲೆ ಆಗಂತುಕರು ಫೈರಿಂಗ್ ಮಾಡಿದ್ದು ಹತ್ಯೆಗೆ ಯತ್ನ ಮಾಡಿದ್ದರು. ಪ್ರತೀ ಬಾರಿಯೂ ಸ್ವತಃ ಕಾರು ಚಲಾಯಿಸುತ್ತಿದ್ದ ರಿಕ್ಕಿ, ನಿನ್ನೆ ಡ್ರೈವರ್ ಗೆ ಕಾರು ಚಲಾಯಿಸಲು ಹೇಳಿದ್ದರು. ಅಲ್ಲದೆ ತಾವು ಹಿಂದಿನ ಸೀಟಿನಲ್ಲಿ ಕೂತಿದ್ದು ಡ್ರೈವರ್ ಮುಂದೆ ಬಾಗಿದ್ದರಿಂದ ಗುಂಡು ಮಿಸ್ ಫೈಯರ್ ಆಗಿದೆ. ಆದರೆ ರಿಕ್ಕಿ ರೈಯಿ ಕೈ ಮೂಗಿಗೆ ಗಾಯಗಳಾಗಿದ್ದು ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

More