ವಿದ್ಯಾರ್ಥಿ ವೇತನಕ್ಕೆ ಗಮನವಿರಲಿ, ಡಿಜಿಟಲ್ ಸೌಕರ್ಯಕ್ಕೆ ಆದ್ಯತೆ ಕೊಡಲಿ; ಬಜೆಟ್ ಬಗ್ಗೆ ವಿದ್ಯಾರ್ಥಿಗಳ ಮಾತು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ವಿದ್ಯಾರ್ಥಿ ವೇತನಕ್ಕೆ ಗಮನವಿರಲಿ, ಡಿಜಿಟಲ್ ಸೌಕರ್ಯಕ್ಕೆ ಆದ್ಯತೆ ಕೊಡಲಿ; ಬಜೆಟ್ ಬಗ್ಗೆ ವಿದ್ಯಾರ್ಥಿಗಳ ಮಾತು

ವಿದ್ಯಾರ್ಥಿ ವೇತನಕ್ಕೆ ಗಮನವಿರಲಿ, ಡಿಜಿಟಲ್ ಸೌಕರ್ಯಕ್ಕೆ ಆದ್ಯತೆ ಕೊಡಲಿ; ಬಜೆಟ್ ಬಗ್ಗೆ ವಿದ್ಯಾರ್ಥಿಗಳ ಮಾತು

Jan 31, 2025 06:30 AM IST Prasanna Kumar P N
twitter
Jan 31, 2025 06:30 AM IST

  • ಎಲ್ಲಾ ವಿಭಾಗಗಳಿಗೂ ಆದ್ಯತೆ ಕೊಡುವ ಸರ್ಕಾರ, ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ನೆರವು ನೀಡುವುದು ಉತ್ತಮ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಡಿಜಿಟಲ್ ಎಜುಕೇಶನ್, ವಿದ್ಯಾರ್ಥಿ ವೇತನದಂತಹ ಸೌಲಭ್ಯಗಳನ್ನ ಹೆಚ್ಚಿಸಿದ್ರೆ ಅನುಕೂಲವಾಗಲಿದೆ. ಸರ್ಕಾರ, ನಗರದ ಜೊತೆ ಗ್ರಾಮೀಣ ವಲಯದ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಬೇಕೆಂದು ಉಜಿರೆಯ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

More