Kannada News  /  Video Gallery  /  Food Artist Created Doll Image In Dosa Video Goes Viral

Doll image in dosa: 'ದೋಸೆಯಲ್ಲಿ ಅರಳಿದ ಗೊಂಬೆ' ಒಮ್ಮೆ ಸವಿಯಬೇಕೆಂದ ನೆಟ್ಟಿಗರು

05 March 2023, 17:03 IST Raghavendra M Y
05 March 2023, 17:03 IST

ದಕ್ಷಿಣ ಭಾರತದಲ್ಲಿ ಇಡ್ಲಿ-ವಡೆ, ದೋಸೆ ಸಖತ್ ಫೇಮಸ್. ಇನ್ನೂ ದೋಸೆಯಲ್ಲಿ ವೆರೈಟಿ ಇರುತ್ತೆ. ಮಸಾಲ ದೋಸೆ, ಆನಿಯನ್ ದೋಸೆ, ಬೆಣ್ಣೆ ದೋಸೆ ಹೀಗೆ 99 ವೆರೈಟಿ ದೋಸೆಗಳಿವೆ. ಆದ್ರೆ ರಸ್ತೆ ಬದಿಯ ಹೋಟೆಲ್ ನಲ್ಲಿ ವ್ಯಕ್ತಿಯೊರ್ವ ಮಾಡುವ ಗೊಂಬೆ ಆಕಾರದ ದೋಸೆಗೆ ಹಲವರು ಫಿದಾ ಆಗಿದ್ದಾರೆ. ಈತ ಆಹಾರ ಕಲಾವಿದ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

More