ಮಹಾ ಕುಂಭ ಮೇಳದಲ್ಲಿ ಭಾರತೀಯ ಸಂಸ್ಕೃತಿಗೆ ಮರುಳಾದ ವಿದೇಶಿಗರು, ವಿಡಿಯೋ
- ಮಹಾ ಕುಂಭ ಮೇಳದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಸಾಧು ಸಂತರು ನೆರೆದಿದ್ದಾರೆ. ಹಾಗೆಯೇ ವಿದೇಶಗಳಿಂದಲೂ ದಂಡು ದಂಡಾಗಿ ಕುಂಭ ಮೇಳಕ್ಕೆ ಆಗಮಿಸಿ ಮಹಾವೈಭವಕ್ಕೆ ಸಾಕ್ಷಿಯಾಗಿದ್ದಾರೆ. ಶಿವನ ಧ್ಯಾನಕ್ಕೆ ಮರುಳಾಗಿರುವ ವಿದೇಶಿ ಭಕ್ತರು, ತಮ್ಮದೇ ಆದ ರೀತಿಯಲ್ಲಿ ಭಕ್ತಿಯನ್ನು ಪ್ರದರ್ಶಿಸಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು ಪ್ರಯಾಗ್ ರಾಜ್ಗೆ ಮರುಳಾಗಿದ್ದಾರೆ.