ಕನ್ನಡ ಸುದ್ದಿ  /  Video Gallery  /  Former Karnataka Cm Bs Yediyurappa Reaction Over Pocso Case Filed Against Him Bsy Case Mgb

VIDEO: ಕಷ್ಟ ಅಂತ ಹೆಣ್ಮಗಳು ಬಂದಿದ್ದಳು; ಆದರೆ ಸಹಾಯ ಮಾಡೋದೂ ತಪ್ಪಾಗತ್ತೆ ಎಂದ ಬಿಎಸ್​ವೈ

Mar 15, 2024 04:21 PM IST Meghana B
twitter
Mar 15, 2024 04:21 PM IST
  • BS Yediyurappa: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಯಡಿಯೂರಪ್ಪ ಅವರ ಮೇಲೆ ಬಂದಿದ್ದು, ಬೆಂಗಳೂರಿನ ಸದಾಶಿವ ನಗರ ಸ್ಟೇಷನ್​​ನಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಎಸ್​​ವೈ, ಯಾರೋ ಹೆಣ್ಣುಮಗಳು ಕಷ್ಟ ಅಂತ ಅಳುತ್ತಾ ಬಂದಿದ್ದಳು. ಆಕೆಯ ಕಷ್ಟ ಕೇಳಿ ದುಡ್ಡಿನ ಸಹಾಯ ಮಾಡಿ ಪೊಲೀಸ್ ಕಮಿಷನರ್ ಹತ್ರ ಕಳುಹಿಸಿದ್ದೆ. ಆದರೆ ಸಹಾಯ ಮಾಡುವುದು ತಪ್ಪು ಅಂತ ಅನಿಸ್ತಾ ಇದೆ ಎಂದು ನಗುತ್ತಾ ಉತ್ತರಿಸಿದ್ದಾರೆ.
More