ಹತ್ಯೆಗೀಡಾದ ಓಂಪ್ರಕಾಶ್ ಅಂತಿಮ ದರ್ಶನ, ಆಪ್ತರ ಕಂಬನಿ; ಈ ಮಧ್ಯೆ ತನಿಖೆಯೂ ಚುರುಕು, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಹತ್ಯೆಗೀಡಾದ ಓಂಪ್ರಕಾಶ್ ಅಂತಿಮ ದರ್ಶನ, ಆಪ್ತರ ಕಂಬನಿ; ಈ ಮಧ್ಯೆ ತನಿಖೆಯೂ ಚುರುಕು, ವಿಡಿಯೋ

ಹತ್ಯೆಗೀಡಾದ ಓಂಪ್ರಕಾಶ್ ಅಂತಿಮ ದರ್ಶನ, ಆಪ್ತರ ಕಂಬನಿ; ಈ ಮಧ್ಯೆ ತನಿಖೆಯೂ ಚುರುಕು, ವಿಡಿಯೋ

Published Apr 21, 2025 09:08 PM IST Prasanna Kumar PN
twitter
Published Apr 21, 2025 09:08 PM IST

  • ಪತ್ನಿಯಿಂದಲೇ ಹತ್ಯೆಗೀಡಾದ ನಿವೃತ್ತ ಪೊಲೀಸ್ ಅಧಿಕಾರಿ ಓಂಪ್ರಕಾಶ್ ಸಾವಿಗೆ ಪೊಲೀಸ್ ಇಲಾಖೆ ಮತ್ತು ಆಪ್ತರು ಕಂಬನಿ ಮಿಡಿದಿದ್ದಾರೆ. ಇಂದು ಅವರ ಮರಣೋತ್ತರ ಪರೀಕ್ಷೆಯ ನಂತರ ಸಾರ್ವಜನಿಕ ದರ್ಶನಕ್ಕೆ ಪಾರ್ಥೀವ ಶರೀರವನ್ನಿರಿಸಲಾಗಿತ್ತು. ಇನ್ನೊಂದೆಡೆ ಪತ್ನಿಯ ವಿಚಾರಣೆ ತೀವ್ರಗೊಂಡಿದ್ದು, ಆಸ್ತಿಗಾಗಿ ಕೊಲೆಯಾಗಿರುವುದು ಬಹಿರಂಗವಾಗಿದೆ.

More