ಕನ್ನಡ ಸುದ್ದಿ  /  Video Gallery  /  G Parameshwara On Ex Cm Bs Yadiyurappa Pocso Case Home Minister Says We Will Take Action After Investigation Prs

ಯಾರೋ ಬರ್ದುಕೊಟ್ರು ಅಂತ ಕ್ರಮ ಆಗಲ್ಲ; ಬಿಎಸ್​ವೈ ಫೋಕ್ಸೋ ಪ್ರಕರಣದ ಕುರಿತು ಜಿ ಪರಮೇಶ್ವರ ಪ್ರತಿಕ್ರಿಯೆ

Mar 15, 2024 03:27 PM IST Prasanna Kumar P N
twitter
Mar 15, 2024 03:27 PM IST
  • BS Yadiyurappa Pocso case: ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಕುರಿತು ಗೃಹ ಸಚಿವ ಜಿ ಪರಮೇಶ್ವರ ಪ್ರತಿಕ್ರಿಯೆ ನೀಡಿ ಯಾರೋ ಬರ್ದುಕೊಟ್ರು ಅಂತ ಕ್ರಮ ಆಗಲ್ಲ ಎಂದು ಹೇಳಿದ್ದಾರೆ. ಬಿಎಸ್​ವೈ ವಿರುದ್ಧ ಪೋಕ್ಸೋ ಹಾಗೂ ಐಪಿಸಿ ಸೆಕ್ಷನ್‌ 354 (ಎ) ಅಡಿಯಲ್ಲಿ 17 ವರ್ಷದ ಬಾಲಕಿ ಪ್ರಕರಣ ದಾಖಲಿಸಿದ್ದಾರೆ.
More