Gadag News: ಅಕ್ರಮ ಬಡ್ಡಿ ದಂಧೆ ಪ್ರಕರಣದಲ್ಲಿ ಯಲ್ಲಪ್ಪ ಮಿಸ್ಕಿನ್ ಬಂಧನ, ಅಗಾಧ ಅಕ್ರಮ ಸಂಪತ್ತು ಕಂಡು ಪೊಲೀಸರಿಗೆ ಅಚ್ಚರಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Gadag News: ಅಕ್ರಮ ಬಡ್ಡಿ ದಂಧೆ ಪ್ರಕರಣದಲ್ಲಿ ಯಲ್ಲಪ್ಪ ಮಿಸ್ಕಿನ್ ಬಂಧನ, ಅಗಾಧ ಅಕ್ರಮ ಸಂಪತ್ತು ಕಂಡು ಪೊಲೀಸರಿಗೆ ಅಚ್ಚರಿ

Gadag News: ಅಕ್ರಮ ಬಡ್ಡಿ ದಂಧೆ ಪ್ರಕರಣದಲ್ಲಿ ಯಲ್ಲಪ್ಪ ಮಿಸ್ಕಿನ್ ಬಂಧನ, ಅಗಾಧ ಅಕ್ರಮ ಸಂಪತ್ತು ಕಂಡು ಪೊಲೀಸರಿಗೆ ಅಚ್ಚರಿ

Published Feb 13, 2025 03:58 PM IST Praveen Chandra B
twitter
Published Feb 13, 2025 03:58 PM IST

  • ಗದಗ ಜಿಲ್ಲೆಯಲ್ಲಿ ಅಕ್ರಮ ಬಡ್ಡಿಕೋರರ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಗದಗದ ಯಲ್ಲಪ್ಪ ಮಿಸ್ಕಿನ್ ಗೆ ಸೇರಿದ 13 ಪ್ರದೇಶಗಳಿಗೆ ದಾಳಿ ನಡೆಸಿದ ಪೊಲೀಸರು ಅಲ್ಲಿದ್ದ ಅಕ್ರಮ ಹಣ ಕಂಡು ದಂಗಾಗಿದ್ದಾರೆ. ಬಡವರಿಗೆ ಸಾಲ ಕೊಟ್ಟು ಅವರಿಂದ ವಿಪರೀತ ಬಡ್ಡ ಪೀಕುತ್ತಿದ್ದ ಯಲ್ಲಪ್ಪನಿಂದ ಅಂದಾಜು 5 ಕೋಟಿ ನಗದು, 650 ಬಾಂಡ್ , 9 ಬ್ಯಾಂಕ್ ಪಾಸ್ ಬುಕ್ , ಎಲ್ಐಸಿ ಬಾಂಡ್ 2 ಹಾಗೂ ಅಕ್ರಮವಾಗಿ ಸಂಗ್ರಹ ಮಾಡಿದ 62ಲೀಟರ್ ಮದ್ಯ ಜಪ್ತಿ ಮಾಡಿದ್ದಾರೆ. ಯಲ್ಲಪ್ಪ ಮಿಸ್ಕಿನ್ ಸೇರಿ 5 ಜನ್ರನ್ನು ಬಂಧಿಸಲಾಗಿದೆ. ಗದಗ ಎಸ್ಪಿ ಬಿ ಎಸ್ ನೇಮಗೌಡ ನೇತೃತ್ವದ ಈ ದಾಳಿ ನಡೆಸಲಾಗಿದೆ.

More