Janardan Reddy : ‘80 ಆಸ್ತಿಗಳನ್ನ ಕೋರ್ಟ್ ಬಿಡುಗಡೆ ಮಾಡಿದೆ.. ಇನ್ನೂ 72 ಆಸ್ತಿಗಳ ಕೇಸ್ ಇತ್ಯರ್ಥ ಆಗುತ್ತೆ' – ಗಾಲಿ ಜನಾರ್ದನ ರೆಡ್ಡಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Janardan Reddy : ‘80 ಆಸ್ತಿಗಳನ್ನ ಕೋರ್ಟ್ ಬಿಡುಗಡೆ ಮಾಡಿದೆ.. ಇನ್ನೂ 72 ಆಸ್ತಿಗಳ ಕೇಸ್ ಇತ್ಯರ್ಥ ಆಗುತ್ತೆ' – ಗಾಲಿ ಜನಾರ್ದನ ರೆಡ್ಡಿ

Janardan Reddy : ‘80 ಆಸ್ತಿಗಳನ್ನ ಕೋರ್ಟ್ ಬಿಡುಗಡೆ ಮಾಡಿದೆ.. ಇನ್ನೂ 72 ಆಸ್ತಿಗಳ ಕೇಸ್ ಇತ್ಯರ್ಥ ಆಗುತ್ತೆ' – ಗಾಲಿ ಜನಾರ್ದನ ರೆಡ್ಡಿ

Updated Jun 13, 2023 04:07 PM IST Prashanth BR
twitter
Updated Jun 13, 2023 04:07 PM IST

  •  ಮಾಜಿ ಸಚಿವ ಹಾಗೂ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಕುಟುಂಬ ಸಮೇತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಶ್ರೀ ಮಂಜುನಾಥಸ್ವಾಮಿ ದರ್ಶನ ಮಾಡಿದ್ದಾರೆ. ಈ ವೇಳೆ ತಮ್ಮ ಮೇಲಿರುವ ಕೇಸ್ ಗಳ ಬಗ್ಗೆ ಮಾತನಾಡಿದ ಜನಾರ್ದನ ರೆಡ್ಡಿ, ನನಗೆ ಸೇರಿದ್ದ 150 ಆಸ್ತಿಗಳನ್ನು ಸಿಬಿಐ ಮುಟ್ಟುಗೋಲು ಹಾಕಿಕೊಂಡಿತ್ತು. ಅದರಲ್ಲಿ 80ಕ್ಕೂ ಹೆಚ್ಚು ಆಸ್ತಿಗಳನ್ನು ಕೋರ್ಟ್ ನಿನ್ನೆ ಬಿಡುಗಡೆ ಮಾಡಿದೆ.. ಉಳಿದ 72 ಆಸ್ತಿಗಳು ಕೇಸ್ ಇತ್ಯರ್ಥ ಆದ ಮೇಲೆ ಪರಿಹಾರ ಆಗುತ್ತೆ. 2009ರ ಪೂರ್ವ ಆಸ್ತಿ ಸಿಬಿಐ ಮುಟ್ಟುಗೋಲು ಹಾಕಿತ್ತು, ಅದನ್ನ ಕೋರ್ಟ್ ಬಿಡುಗಡೆ ಮಾಡಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. 

More