Ghost Mangalore: ದಕ್ಷಿಣ ಕನ್ನಡ ಜಿಲ್ಲೆಯ ಮನೆಯೊಂದರಲ್ಲಿ ದೆವ್ವದ ಕಾಟದ ವದಂತಿ, ಪ್ರೇತ ನೋಡಲು ಭಾರಿ ನೂಕುನುಗ್ಗಲು!
- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿಯ ಮನೆಯೊಂದರಲ್ಲಿ ಭೂತ, ಪ್ರೇತವಿದೆ ಎಂಬ ಸುದ್ದಿ ಹರಡುತ್ತಿದೆ. ಉಮೇಶ್ ಶೆಟ್ಟಿ ಎಂಬುವವರ ಮನೆಯಲ್ಲಿ ಕಳೆದ ಮೂರು ತಿಂಗಳಿನಿಂದ ಪ್ರೇತ ಕಾಟ ಕೊಡುತ್ತಿದೆ ಎಂಬ ಸುದ್ದಿ ಊರಿಡೀ ಹಬ್ಬಿದೆ. ಮನೆಯಲ್ಲಿರುವ ಪಾತ್ರೆಗಳನ್ನ ಎಸೆಯುವುದು, ಇದ್ದಬದ್ದ ಬಟ್ಟೆಗಳಿಗೆ ಬೆಂಕಿ ಹಾಕುವುದು, ಮಲಗಿದ್ದಲ್ಲಿ ಕುತ್ತಿಗೆ ಹಿಡಿಯುವುದು ಈ ರೀತಿಯ ಕಾಟವನ್ನು ಪ್ರೇತ ಕೊಡುತ್ತಿದೆ ಎಂದು ಮನೆಯವರು ಹೇಳಿಕೆ ನೀಡಿದ್ದಾರೆ. ಆದರೆ, ಇದರ ಅಸಲಿಯತ್ತು ಪತ್ತೆ ಮಾಡಲು ಗ್ರಾಮಸ್ಥರು ಮನೆ ಮುಂದೆ ಜಮಾಯಿಸಿದ್ದು ಪ್ರೇತ ನೋಡಲು ಭಾರಿ ನೂಕುನುಗ್ಗಲು ಉಂಟಾಗಿದೆ.