Lavoo Mamledar: ಗೋವಾದ ಮಾಜಿ ಶಾಸಕನ ಕೊಂದ ಆಟೋ ಚಾಲಕನನ್ನು ಬೆಳಗಾವಿಯಲ್ಲಿ ಬಂಧಿಸಿದ ಪೊಲೀಸರು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Lavoo Mamledar: ಗೋವಾದ ಮಾಜಿ ಶಾಸಕನ ಕೊಂದ ಆಟೋ ಚಾಲಕನನ್ನು ಬೆಳಗಾವಿಯಲ್ಲಿ ಬಂಧಿಸಿದ ಪೊಲೀಸರು

Lavoo Mamledar: ಗೋವಾದ ಮಾಜಿ ಶಾಸಕನ ಕೊಂದ ಆಟೋ ಚಾಲಕನನ್ನು ಬೆಳಗಾವಿಯಲ್ಲಿ ಬಂಧಿಸಿದ ಪೊಲೀಸರು

Published Feb 17, 2025 07:41 PM IST Praveen Chandra B
twitter
Published Feb 17, 2025 07:41 PM IST

  • Lavoo Mamledar: ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ ಮೇಲೆ ಹಲ್ಲೆ ನಡೆಸಿದ ಆಟೋ ಚಾಲಕನನ್ನು ಬೆಳಗಾವಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಚಾಲಕನಿಂದ ಹಲ್ಲೆಗೊಳಗಾದ ಲಾವೋ ಮಾಮಲೇದಾರ್ ಘಟನಾ ಸ್ಥಳದಿಂದ ತಾವು ತಂಗಿದ್ದ ಲಾಡ್ಜ್‌ ತೆರಳುವ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಘಟನೆಯ ಬಗ್ಗೆ ವಿವರಿಸಿರುವ ಪ್ರತ್ಯಕ್ಷದರ್ಶಿಗಳು, ಲಾವೋ ಅವರ ಕಾರು ಆಟೋವೊಂದಕ್ಕೆ ಟಚ್ ಆಗಿದ್ದು. ಇದರಿಂದ ಸಿಟ್ಟಿಗೆದ್ದ ಚಾಲಕ ಲಾವೋ ಅವರನ್ನ ಹಿಂಬಾಲಿಸಿಕೊಂಡು ಬಂದು ಹಲ್ಲೆ ನಡೆಸಿದ್ದಾನೆ. ಇದಾದ ಬಳಿಕ ಮಾಜಿ ಶಾಸಕರು ಮೃತಪಟ್ಟಿದ್ದು, ಕೊಲೆ ಪ್ರಕರಣವನ್ನ ದಾಖಲಿಸಕೊಳ್ಳಲಾಗಿದೆ. ಇದೀಗ ಬಂದ ಅಪ್‌ಡೇಟ್‌ ಪ್ರಕಾರ ಆರೋಪಿ ಚಾಲಕನನ್ನು ಕರ್ನಾಟಕದ ಬೆಳಗಾವಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

More