ಬಜೆಟ್ ಅಧಿವೇಶಕ್ಕೂ ಮೊದಲು ಲಕ್ಷ್ಮೀ ದೇವಿಯನ್ನು ಸ್ತುತಿಸಿದ ಪ್ರಧಾನಿ ಮೋದಿ, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬಜೆಟ್ ಅಧಿವೇಶಕ್ಕೂ ಮೊದಲು ಲಕ್ಷ್ಮೀ ದೇವಿಯನ್ನು ಸ್ತುತಿಸಿದ ಪ್ರಧಾನಿ ಮೋದಿ, ವಿಡಿಯೋ

ಬಜೆಟ್ ಅಧಿವೇಶಕ್ಕೂ ಮೊದಲು ಲಕ್ಷ್ಮೀ ದೇವಿಯನ್ನು ಸ್ತುತಿಸಿದ ಪ್ರಧಾನಿ ಮೋದಿ, ವಿಡಿಯೋ

Jan 31, 2025 03:21 PM IST Prasanna Kumar P N
twitter
Jan 31, 2025 03:21 PM IST

  • ಈ ಬಾರಿಯ ಬಜೆಟ್ ಅಧಿವೇಶನ ಶುರುವಾಗಿದೆ. ಅಧಿವೇಶನಕ್ಕೆ ತೆರಳುವ ಮುನ್ನ ಪ್ರಧಾನಿ ಮೋದಿ ಅವರು ಲಕ್ಷ್ಮಿ ದೇವಿಯನ್ನು ಸ್ತುತಿಸಿದ್ದಾರೆ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುಂದುವರೆಯುವಂತೆ ಹಾಗೂ ಸದಾ ಸಮೃದ್ಧಿಯಲ್ಲಿಡುವಂತೆ ಲಕ್ಷ್ಮಿಯನ್ನು ಪ್ರಾರ್ಥಿಸಿದ್ದಾರೆ. ಈ ಬಜೆಟ್ ಅಧಿವೇಶನದಲ್ಲಿ ಹಲವು ಐತಿಹಾಸಿಕ ಮಸೂದೆಗಳು ಚರ್ಚೆಯಾಗಲಿವೆ ಎಂದಿದ್ದಾರೆ.

More