Krishnam Pranaya Sakhi Movie song: ಕೃಷ್ಣಂ ಪ್ರಣಯ ಸಖಿ ಚಿತ್ರದ ದ್ವಾಪರ ದಾಟುತ ಹಾಡು VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Krishnam Pranaya Sakhi Movie Song: ಕೃಷ್ಣಂ ಪ್ರಣಯ ಸಖಿ ಚಿತ್ರದ ದ್ವಾಪರ ದಾಟುತ ಹಾಡು Video

Krishnam Pranaya Sakhi Movie song: ಕೃಷ್ಣಂ ಪ್ರಣಯ ಸಖಿ ಚಿತ್ರದ ದ್ವಾಪರ ದಾಟುತ ಹಾಡು VIDEO

Published Jul 30, 2024 07:26 PM IST Manjunath B Kotagunasi
twitter
Published Jul 30, 2024 07:26 PM IST

  • Dwapara Song: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಾಯಕನಾಗಿ ನಟಿಸಿರುವ, ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ದಾಟುತ ನನ್ನನ್ನೇ ನೋಡಲು ಬಂದ ರಾಧಿಕೆ.. ಎಂಬ ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಹಿಂದೆ ಇದೇ ಚಿತ್ರದ ಚಿನ್ನಮ್ಮ ಹಾಡು ಟ್ರೆಂಡ್‌ ಆಗಿತ್ತು. ಇದೀಗ ದ್ವಾಪರ ಹಾಡು ಕೇಳುಗರ ಗಮನ ಸೆಳೆದಿದೆ. ಈ ಹಾಡಿಗೆ ರೀಲ್ಸ್‌ ಮಾಡುವವರೂ ಹೆಚ್ಚಾಗಿದ್ದಾರೆ. ಇದೇ ಆಗಸ್ಟ್‌ 15ರಂದು ಕೃಷ್ಣಂ ಪ್ರಣಯ ಸಖಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇಲ್ಲಿದೆ ನೋಡಿ ಆ ಹಾಡು.

More