ಕನ್ನಡ ಸುದ್ದಿ  /  Video Gallery  /  Gujarat 3 Foot Tall Ganesh Baraiya Defies The Odds Becomes A Doctor At Bhavnagar Government Hospital Pbr

Ganesh Baraiya : ಎಂಬಿಬಿಎಸ್ ಪಾಸ್ ಮಾಡಿ ಡಾಕ್ಟರ್ ಆದ ಮೂರಡಿಯ ವಾಮನ ; ಕುಳ್ಳ ಡಾಕ್ಟರ್ ಈಗ ವಿಶ್ವದಾಖಲೆಯ ವೀರ

Mar 08, 2024 11:36 AM IST Prashanth BR
twitter
Mar 08, 2024 11:36 AM IST

ಗುಜರಾತ್ ನ ಭಾವನಗರದಲ್ಲಿರುವ ಡಾ. ಗಣೇಶ್ ಬರೈಯ ವಿಶ್ವದಾಖಲೆ ನಿರ್ಮಿಸಿದ್ದಾರೆ. ಕೇವಲ 3 ಅಡಿ ಎತ್ತರ 18 ಕೆಜಿ ತೂಕವಿರುವ ಇವರೀಗ ವಿಶ್ವದ ಅತ್ಯಂತ ಕುಬ್ಜ ಡಾಕ್ಟರ್ ಎಂಬ ವಿಶ್ವದಾಖಲೆ ಬರೆದಿದ್ದಾರೆ. ಇವರ ದೇಹ ಪರಿಸ್ಥಿತಿಯನ್ನ ನೋಡಿ ಗುಜರಾತ್ ನಲ್ಲಿ ಆರಂಭದಲ್ಲಿ ಎಂಬಿಬಿಎಸ್ ಪ್ರವೇಶ ನೀಡಲು ನಿರಾಕರಿಸಲಾಗಿತ್ತು. ಆದರೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೊರೆ ಹೋದ ಇವರು ಕೇಸ್ ಗೆದ್ದು ಎಂಬಿಬಿಎಸ್ ಪ್ರವೇಶ ಪಡೆದಿದ್ದು. ಅಲ್ಲಿ ಉತ್ತಮವಾಗಿ ತೇರ್ಗಡೆಯಾಗಿದ್ದ ಡಾ ಗಣೇಶ್ ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಶುರುಮಾಡಿದ್ದಾರೆ.

More