ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Gujarath Rain : ಗುಜರಾತ್ ನಲ್ಲಿ ಬಿರುಸಿನ ಮಳೆ ; ಹಲವೆಡೆ ರಸ್ತೆಗಳು ಜಲಾವೃತವಾಗಿ ಸಂಚಾರ ಅಸ್ತವ್ಯಸ್ತ

Gujarath Rain : ಗುಜರಾತ್ ನಲ್ಲಿ ಬಿರುಸಿನ ಮಳೆ ; ಹಲವೆಡೆ ರಸ್ತೆಗಳು ಜಲಾವೃತವಾಗಿ ಸಂಚಾರ ಅಸ್ತವ್ಯಸ್ತ

Jul 01, 2024 08:27 PM IST Prashanth BR
twitter
Jul 01, 2024 08:27 PM IST

ಮುಂಗಾರು ಮಳೆ ಹೊಡೆತಕ್ಕೆ ಗುಜರಾತ್ ತತ್ತರಿಸಿದೆ. ಗುಜರಾತ್ ನಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವಸ್ಥವಾಗಿದೆ. ಅಹಮದಾಬಾದ್ ಸೇರಿದಂತೆ ಗುಜರಾತ್ ನ ವಿವಿಧೆಡೆ ಸುರಿದ ಭಾರೀ ಮಳೆಗೆ ರಸ್ತೆಗಳು ಜಲಾವೃತವಾಗಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ತುರ್ತು ಪರಿಸ್ಥಿತಿಯನ್ನ ಎದುರಿಸಲು ಗುಜರಾತ್ ಸರ್ಕಾರ ಸಕಲ ಸನ್ನದ್ಧವಾಗಿದ್ದು ಕಾರ್ಯಾಚರಣೆ ಪಡೆಯನ್ನೂ ಕೂಡ ಅಲರ್ಟ್ ಮಾಡಲಾಗಿದೆ.

More