ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  H D Kumaraswamy Live : ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ವಿಡಿಯೋ ಹಂಚಿದವರ ಬಗ್ಗೆ ಹೆಚ್ ಡಿಕೆ ಸ್ಫೋಟಕ ಮಾಹಿತಿ

H D Kumaraswamy Live : ಪ್ರಜ್ವಲ್ ರೇವಣ್ಣನ ಪೆನ್ ಡ್ರೈವ್ ವಿಡಿಯೋ ಹಂಚಿದವರ ಬಗ್ಗೆ ಹೆಚ್ ಡಿಕೆ ಸ್ಫೋಟಕ ಮಾಹಿತಿ

May 07, 2024 04:37 PM IST Prashanth BR
twitter
May 07, 2024 04:37 PM IST

ಪ್ರಜ್ವಲ್ ರೇವಣ್ಣನ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ವಿಡಿಯೋಗಳನ್ನ ಹಂಚಿಕೊಂಡಿದ್ಯಾರು ಎಂಬುದನ್ನ ಬಹಿರಂಗ ಪಡಿಸಿರುವ ಅವರು ಮಹಾ ನಾಯಕರ ವಿರುದ್ಧ ಸ್ಫೋಟಕ ಆರೋಪ ಮಾಡಿದ್ದಾರೆ. ಪೊಲೀಸರ ನೆರವಿನಿಂದಲೇ ಕಾಂಗ್ರೆಸ್ ವಿಡಿಯೋ ಹಂಚಿದೆ. ಆದರೆ ಇದರಲ್ಲಿ ಯಾರೇ ಭಾಗಿಯಾಗಿದ್ರೂ ನಮ್ಮ ಕುಟುಂಬದವರೇ ಆಗಿದ್ರೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

More