ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  H D Kumaraswamy On Revanna :ನಾನು ಅಶ್ಲೀಲ ಪೆನ್ ಡ್ರೈವ್ ಬಿಡುಗಡೆ ಮಾಡಲ್ಲ ;ನನ್ನ ಬಾಧಿಸಿದವರಿಗೆ ಉತ್ತರವಿದೆ

H D Kumaraswamy on revanna :ನಾನು ಅಶ್ಲೀಲ ಪೆನ್ ಡ್ರೈವ್ ಬಿಡುಗಡೆ ಮಾಡಲ್ಲ ;ನನ್ನ ಬಾಧಿಸಿದವರಿಗೆ ಉತ್ತರವಿದೆ

May 14, 2024 06:38 PM IST Prashanth BR
twitter
May 14, 2024 06:38 PM IST

ಮಾಜಿ ಸಚಿವ ಹೆಚ್ ಡಿ ರೇವಣ್ಣ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಂತೆ ಇತ್ತ ಹೆಚ್ ಡಿ ಕುಮಾರಸ್ವಾಮಿ ರೊಚ್ಚಿಗೆದ್ದಿದ್ದಾರೆ. ನನ್ನ ಬದುಕು ತೆರೆದ ಪುಸ್ತಕ, ಯಾರನ್ನೂ ನೋಯಿಸಿಲ್ಲ. ಆದರೆ ನನ್ನ ಕೆಲವರು ಕಾಡುತ್ತಿದ್ದ ಅವರು ಅನುಭವಿಸ್ತಾರೆ ಎಂದಿದ್ದಾರೆ. ಇನ್ನು ಹೆಚ್ ಡಿ ರೇವಣ್ಣನ ಬಂಧನದ ಹಿಂದೆ ರಾಜಕೀಯವಿದ್ದು, ಕಾಂಗ್ರೆಸ್ ಅನುಭವಿಸಲಿದೆ ಎಂದಿದ್ದಾರೆ. ಕೆಲವು ಕಿಂಗ್ ಪಿನ್ ಗಳು ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದು, ಕೆಲವು ದಾಖಲೆಗಳನ್ನ ಬಿಡುಗಡೆ ಮಾಡುವುದಾಗಿ ಕುಮಾರ ಸ್ವಾಮಿ ಎಚ್ಚರಿಸಿದ್ದಾರೆ.

More