Hanuman Jayanti 2025: ಅಂಜನಾದ್ರಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ; ಕೊಪ್ಪಳ, ಕಲ್ಪುರ್ಗಿ, ಹುಬ್ಬಳ್ಳಿಯಲ್ಲಿ ಹನುಮ ಜಯಂತಿ
- Hanuman jayanti 2025: ಹನುಮ ಜಯಂತಿಯನ್ನು ಕರ್ನಾಟಕದ ವಿವಿಧೆಡೆ ವಿಜೃಂಭಣೆಯಿಂದ ಭಕ್ತಿಯಿಂದ ಆಚರಿಸಲಾಗುತ್ತಿದೆ. ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗಿದ್ದು ಸಾವಿರಾರು ಭಕ್ತರು ಹನುಮನಿಗೆ ನಮಿಸಿದ್ದಾರೆ. ಕೊಪ್ಪಳ ಮತ್ತು ಕಲ್ಬುರ್ಗಿಯಲ್ಲೂ ಹನುಮಂತನಿಗೆ ವಿಶೇಷ ಪ್ರಾರ್ಥನೆ ಅಲಂಕಾರಗಳನ್ನು ನಡೆಸಿ ಭಕ್ತರು ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.