ಬಾಯ್ಸ್ ವರ್ಸಸ್ ಗರ್ಲ್ಸ್ ಶೋಗೆ ಕವಿರತ್ನ ಕಾಳಿದಾಸನ ಲುಕ್‌ನಲ್ಲಿ ಬಂದ ಬಿಗ್ ಬಾಸ್ 11ರ ವಿನ್ನರ್ ಹನುಮಂತ ಲಮಾಣಿ
- ಕಲರ್ಸ್ ಕನ್ನಡದಲ್ಲಿ ವಾರಾಂತ್ಯದ ನಗು ಉಕ್ಕಿಸುವ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಈ ವಾರ ರೆಟ್ರೋ ರಂಗು ಮೂಡಿದೆ. ಅಂದರೆ, ಹಳೇ ಸಿನಿಮಾಗಳ ಗೆಟಪ್‌ನಲ್ಲಿ ಸ್ಪರ್ಧಿಗಳ ಆಗಮಿಸಿ ನಗು ಉಕ್ಕಿಸುವ ಕೆಲಸ ಮಾಡುತ್ತಿದ್ದಾರೆ. ಆ ಪೈಕಿ ಬಿಗ್ ಬಾಸ್ ವಿನ್ನರ್ ಹನುಮಂತ ಲಮಾಣಿ, ಕವಿರತ್ನ ಕಾಳಿದಾಸ ಚಿತ್ರದ ಪೆದ್ದನಾಗಿ ಕಾಣಿಸಿಕೊಂಡಿದ್ದಾರೆ. ಹೀಗಿದೆ ಪ್ರೋಮೋ.