ಕನ್ನಡ ಸುದ್ದಿ  /  Video Gallery  /  Haripriya And Vasishta Simha Wedding Video

Simhapriya Wedding VIDEO: ವಸಿಷ್ಠ ಸಿಂಹ ಹರಿಪ್ರಿಯಾ ಕಲ್ಯಾಣ! ವಿಡಿಯೋ ನೋಡಿ..

Jan 28, 2023 03:35 PM IST HT Kannada Desk
twitter
Jan 28, 2023 03:35 PM IST
  • ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಗುರುವಾರವಷ್ಟೇ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದಾರೆ. ಶಾಸ್ತ್ರೋಕ್ತವಾಗಿ ನಡೆದ ಕಲ್ಯಾಣ ಕಾರ್ಯದಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸತಿಪತಿಗಳಾಗಿದ್ದಾರೆ. ಆ ಮದುವೆ ಕ್ಷಣದ ವಿಡಿಯೋ ಝಲಕ್‌ ಇಲ್ಲಿದೆ..
More