Kannada News  /  Video Gallery  /  Harshika Poonacha Shared The Making Video Of Seemanta Song From Kasina Sara Movie

Harshika Poonacha: ಕಾಸಿನ ಸರ ಧರಿಸಿ ಸೀಮಂತ ಶಾಸ್ತ್ರ ಮುಗಿಸಿದ ನಟಿ ಹರ್ಷಿಕಾ ಪೂಣಚ್ಚ

09 March 2023, 15:34 IST Manjunath B Kotagunasi
09 March 2023, 15:34 IST
  • ನಟಿ ಹರ್ಷಿಕಾ ಪೂಣಚ್ಚ ಇದೀಗ ಸೀಮಂತದ ಸಂಭ್ರಮದಲ್ಲಿದ್ದಾರೆ. ಅರೇ ಹರ್ಷಿಕಾ ಸೀಮಂತವಾ? ಎಂದು ಹುಬ್ಬೇರಿಸಬೇಡಿ. ಇದು ರಿಯಲ್‌ ಸೀಮಂತ ಅಲ್ಲ ರೀಲ್‌ ಸೀಮಂತ.. ಅಂದರೆ ಇತ್ತೀಚೆಗಷ್ಟೇ ವಿಜಯ್‌ ರಾಘವೇಂದ್ರ ಮತ್ತು ಹರ್ಷಿಕಾ ಪೂಣಚ್ಚ ಒಟ್ಟಿಗೆ ನಟಿಸಿದ್ದ ಕಾಸಿನ ಸರ ಚಿತ್ರ ಬಿಡುಗಡೆ ಆಗಿತ್ತು. ಈ ಚಿತ್ರದ ಸೀಮಂತದ ಹಾಡಿನ ಮೇಕಿಂಗ್‌ ವಿಡಿಯೋವನ್ನು ಹರ್ಷಿಕಾ ಹಂಚಿಕೊಂಡಿದ್ದಾರೆ.
More