ಕನ್ನಡ ಸುದ್ದಿ  /  Video Gallery  /  Haryana Crime News Haryana Inld Chief Nafe Singh Rathi Shot Dead Indian National Lok Dal Mgb

VIDEO: ರಾಷ್ಟ್ರೀಯ ಲೋಕದಳ ಪಕ್ಷದ ಅಧ್ಯಕ್ಷನ ಮೇಲೆ 50 ಸುತ್ತು ಗುಂಡು; ನಾಲ್ವರು ಸಾವು

Feb 26, 2024 01:25 PM IST Meghana B
twitter
Feb 26, 2024 01:25 PM IST
  • Nafe Singh Rathi: ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಹರಿಯಾಣದಲ್ಲಿ ರಕ್ತಪಾತವಾಗಿದೆ. ಭಾರತೀಯ ರಾಷ್ಟ್ರೀಯ ಲೋಕದಳದ (INLD) ಹರಿಯಾಣ ಘಟಕದ ರಾಜ್ಯಾಧ್ಯಕ್ಷ ನಫೆ ಸಿಂಗ್ ರಾಥಿ ಸಂಚರಿಸುತ್ತಿದ್ದ ಕಾರನ್ನು ಚೇಸ್ ಮಾಡಿ ಪಾತಕಿಗಳು ಭೀಕರ ಗುಂಡಿನ ದಾಳಿ ನಡೆಸಿದ್ದಾರೆ. ದುಷ್ಕರ್ಮಿಗಳು ಸುಮಾರು 50 ಸುತ್ತು ಗುಂಡುಗಳನ್ನ ಹಾರಿಸಲಾಗಿದ್ದು, ಈ ದಾಳಿಯಲ್ಲಿ ನಫೆ ಸಿಂಗ್ ರಾಥಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಹರಿಯಾಣದ ಝಜ್ಜರ್ ಬಳಿ ಫಾರ್ಚೂನ್ ಕಾರಿನಲ್ಲಿ ನಫೆ ಸಿಂಗ್ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಮತ್ತೊಂದು ಕಾರಿನಲ್ಲಿ ಚೇಸ್ ಮಾಡಿ ಗುಂಡು ಹಾರಿಸಲಾಗಿದೆ.
More