Hassan Preetham Gowda : ಪ್ರಜ್ವಲ್ ರೇವಣ್ಣ ಪರ ಪ್ರೀತಂಗೌಡ ಪ್ರಚಾರ ; ಒತ್ತಡಕ್ಕೆ ಬಗ್ಗಲ್ಲ ಎಂದ ಪ್ರೀತಂಗೌಡ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Hassan Preetham Gowda : ಪ್ರಜ್ವಲ್ ರೇವಣ್ಣ ಪರ ಪ್ರೀತಂಗೌಡ ಪ್ರಚಾರ ; ಒತ್ತಡಕ್ಕೆ ಬಗ್ಗಲ್ಲ ಎಂದ ಪ್ರೀತಂಗೌಡ

Hassan Preetham Gowda : ಪ್ರಜ್ವಲ್ ರೇವಣ್ಣ ಪರ ಪ್ರೀತಂಗೌಡ ಪ್ರಚಾರ ; ಒತ್ತಡಕ್ಕೆ ಬಗ್ಗಲ್ಲ ಎಂದ ಪ್ರೀತಂಗೌಡ

Published Apr 10, 2024 04:52 PM IST Prashanth BR
twitter
Published Apr 10, 2024 04:52 PM IST

ಹಾಸನ ಲೋಕಸಭೆಯಲ್ಲಿ ಕಗ್ಗಂಟಾಗಿದ್ದ ಬಿಜೆಪಿ – ಜೆಡಿಎಸ್ ಮೈತ್ರಿಕೂಟಕ್ಕೆ ತಿರುವು ಸಿಕ್ಕಿದೆ. ಬಿಜೆಪಿ ವರಿಷ್ಠರಿಂದ ನೇರ ಸೂಚನೆ ಸಿಗುತ್ತಿದ್ದಂತೆ ಪ್ರೀತಂ ಗೌಡ  ಅವರು ಪ್ರಜ್ವಲ್ ರೇವಣ್ಣ ಪರ ಪ್ರಚಾರ ಆರಂಭಿಸಿದ್ದಾರೆ. ಮೈತ್ರಿ ಅಭ್ಯರ್ಥಿ ಪರ ಇದೇ ಮೊದಲಬಾರಿಗೆ ಪ್ರಚಾರ ಆರಂಭಿಸಿದ ಪ್ರೀತಂಗೌಡ, ನಾನು ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ.. ಆದರೆ ಮೋದಿಯ ನಾಯಕತ್ವ ಮತ್ತು ರಾಜ್ಯದ ನಾಯಕರ ಮಾತಿಗೆ ಗೌರವ ನೀಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.itled Story

More