Colon Cancer: ದೊಡ್ಡ ಕರುಳಿನ ಕ್ಯಾನ್ಸರ್ ಲಕ್ಷಣಗಳು, ಚಿಕಿತ್ಸೆ ಕುರಿತು ಉಪಯುಕ್ತ ಮಾಹಿತಿ ನೀಡಿದ ಖ್ಯಾತ ವೈದ್ಯ ಡಾ ದೇವೇಶ್ ಬಲ್ಲಾಳ್
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Colon Cancer: ದೊಡ್ಡ ಕರುಳಿನ ಕ್ಯಾನ್ಸರ್ ಲಕ್ಷಣಗಳು, ಚಿಕಿತ್ಸೆ ಕುರಿತು ಉಪಯುಕ್ತ ಮಾಹಿತಿ ನೀಡಿದ ಖ್ಯಾತ ವೈದ್ಯ ಡಾ ದೇವೇಶ್ ಬಲ್ಲಾಳ್

Colon Cancer: ದೊಡ್ಡ ಕರುಳಿನ ಕ್ಯಾನ್ಸರ್ ಲಕ್ಷಣಗಳು, ಚಿಕಿತ್ಸೆ ಕುರಿತು ಉಪಯುಕ್ತ ಮಾಹಿತಿ ನೀಡಿದ ಖ್ಯಾತ ವೈದ್ಯ ಡಾ ದೇವೇಶ್ ಬಲ್ಲಾಳ್

Feb 04, 2025 06:39 PM IST Praveen Chandra B
twitter
Feb 04, 2025 06:39 PM IST

  • Colon cancer - Symptoms and causes: ಭಾರತದಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮಲಬದ್ಧತೆ, ಅಸಹಜ ಮಲ ವಿಸರ್ಜಿಸುವಿಕೆ, ಅಧಿಕ ಸುಸ್ತು ಇನ್ನಿತರ ಲಕ್ಷಣಗಳು ದೊಡ್ಡ ಕರುಳಿನ ಕ್ಯಾನ್ಸರ್ ಲಕ್ಷಣಗಳು ಇರಬಹುದು ಎಂಬುದು ವೈದ್ಯರ ಅಭಿಪ್ರಾಯ. ಹಾಗೇ ದೊಡ್ಡ ಕರುಳಿನ ಕ್ಯಾನ್ಸರ್ ಬಂದ್ರೆ ಹೆದರುವ ಅವಶ್ಯಕತೆ ಇಲ್ಲವಾಗಿದ್ದು, ಚಿಕಿತ್ಸೆಯ ಬಗ್ಗೆ ಮಣಿಪಾಲ್ ಆಸ್ಪತ್ರೆಯ ಖ್ಯಾತ ವೈದ್ಯ ಡಾ. ದೇವೇಶ್ ಬಲ್ಲಾಳ್ ವಿವರಿಸಿದ್ದಾರೆ.

More