Heart Transplant: ಹೃದಯದ ಕಸಿ ಯಾರಿಗೆ ಅಗತ್ಯ? ಹೇಗೆ ಟ್ರಾನ್ಸ್‌ಫ್ಲಾಂಟ್ ಮಾಡಲಾಗುತ್ತದೆ?; ತಜ್ಞ ವೈದ್ಯರಿಂದ ಉಪಯುಕ್ತ ಮಾಹಿತಿ
- Who need heart transplant?: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಮತ್ತು ಹೃದಯ ಸಂಬಂಧಿ ಖಾಯಿಲೆಗಳು ಸಾಮಾನ್ಯವಾಗಿ ಬಿಟ್ಟಿವೆ. ಇದ್ರ ಚಿಕಿತ್ಸೆ ಒಂದು ಸವಾಲಾದ್ರೆ, ಮೆಡಿಸನ್ ಗಳಿಂದಲೂ ವಾಸಿಯಾಗದ ಹೃದಯ ಖಾಯಿಲೆಗಳಿಗೆ ಬೇರೆ ಹೃದಯ ಕಸಿ ಮಾಡೋದು ದೊಡ್ಡ ಸಾಹಸ. ಅಪಘಾತದಲ್ಲಿ ನಿಧನರಾದರೆ, ಅಕಾಲಿಕ ಸಾವನ್ನಪ್ಪಿದರೆ ಅವರ ಹೃದಯವನ್ನೂ ಬೇರೆಯವರಿಗೆ ವರ್ಗಾಯಿಸಬಹುದು. ಈ ಸಮಯದಲ್ಲಿ ವಹಿಸಬೇಕಾದ ಮುಂಜಾಗ್ರತೆಗಳ ಬಗ್ಗೆ ಖ್ಯಾತ ವೈದ್ಯರು ವಿವರಿಸಿದ್ದಾರೆ.