ಒತ್ತಡ ಹೆಚ್ಚಾದರೆ ಹಾರ್ಟ್ ಅಟ್ಯಾಕ್ ಆಗುತ್ತಾ, ಅತಿಯಾದ ಯೋಚನೆಯ ಅಡ್ಡ ಪರಿಣಾಮಗಳೇನು? ಇಲ್ಲಿದೆ ವೈದ್ಯರ ಮಾಹಿತಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಒತ್ತಡ ಹೆಚ್ಚಾದರೆ ಹಾರ್ಟ್ ಅಟ್ಯಾಕ್ ಆಗುತ್ತಾ, ಅತಿಯಾದ ಯೋಚನೆಯ ಅಡ್ಡ ಪರಿಣಾಮಗಳೇನು? ಇಲ್ಲಿದೆ ವೈದ್ಯರ ಮಾಹಿತಿ

ಒತ್ತಡ ಹೆಚ್ಚಾದರೆ ಹಾರ್ಟ್ ಅಟ್ಯಾಕ್ ಆಗುತ್ತಾ, ಅತಿಯಾದ ಯೋಚನೆಯ ಅಡ್ಡ ಪರಿಣಾಮಗಳೇನು? ಇಲ್ಲಿದೆ ವೈದ್ಯರ ಮಾಹಿತಿ

Published Apr 29, 2025 12:52 PM IST Manjunath B Kotagunasi
twitter
Published Apr 29, 2025 12:52 PM IST

ಆಧುನಿಕ ಜೀವನ ಶೈಲಿಯಲ್ಲಿ ಒತ್ತಡ ಹೆಚ್ಚಾಗುವುದರಿಂದ ಹೃದಯಾಘಾತ ಹೆಚ್ಚುತ್ತಿದೆ. ಕೇವಲ ಧೂಮಪಾನ ಮಾಡುವವರಲ್ಲಿ ಮಾತ್ರ ಅಲ್ಲ, ಅತಿಯಾಗಿ ಯೋಚಿಸುವವರಲ್ಲೂ ಹಾರ್ಟ್ ಅಟ್ಯಾಕ್ ಪ್ರಮಾಣ ಹೆಚ್ಚುತ್ತಿದೆ. ಇದನ್ನ ತಡೆಗಟ್ಟುವುದು ಹೇಗೆ, ನಿಭಾಯಿಸುವುದು ಹೇಗೆ? ಎಂಬುದರ ಬಗ್ಗೆ ಖ್ಯಾತ ವೈದ್ಯರಾದ ಕುಮಾರ್ ಕೆಂಚಪ್ಪ ಮಾಹಿತಿ ನೀಡಿದ್ದಾರೆ.

More