Uric Acid: ಶರೀರದಲ್ಲಿ ಯೂರಿಕ್ ಆಸಿಡ್ ಜಾಸ್ತಿಯಾದ್ರೆ ಪರಿಣಾಮ ಏನಾಗುತ್ತೆ, ನಿಯಂತ್ರಣ ಹೇಗೆ?
- ಶರೀರದಲ್ಲಿ ಯೂರಿಕ್ ಆಸಿಡ್ ಜಾಸ್ತಿಯಾದ್ರೆ ಏನಾಗುತ್ತೆ, ಯೂರಿಕ್ ಆಸಿಡ್‌ನಿಂದ ಶರೀರದಲ್ಲಾಗುವ ಸಮಸ್ಯೆಗಳೇನು, ಯಾವ ಆಹಾರ ಸೇವಿಸಿದರೆ ಯೂರಿಕ್ ಆಸಿಡ್ ಜಾಸ್ತಿಯಾಗುತ್ತದೆ, ಇದರ ನಿಯಂತ್ರಣಕ್ಕೆ ಏನು ಮಾಡಬೇಕು? ಈ ಎಲ್ಲಾ ಮಾಹಿತಿಯನ್ನು ಮಣಿಪಾಲ್ ಆಸ್ಪತ್ರೆ ವೈದ್ಯ ಡಾ.ವಿನಯ್ ಎಂಹೆಚ್ ನೀಡಿದ್ದಾರೆ.