ವಿಜಯಪುರದಲ್ಲಿ ಹಸಿರು ಯಜ್ಞಕ್ಕೆ ಫಲ; ಕರಾಡದೊಡ್ಡಿಯ ಮಾನವ ನಿರ್ಮಿತ ಕಾಡಿನಿಂದಾಗಿ ಭಾರೀ ಮಳೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ವಿಜಯಪುರದಲ್ಲಿ ಹಸಿರು ಯಜ್ಞಕ್ಕೆ ಫಲ; ಕರಾಡದೊಡ್ಡಿಯ ಮಾನವ ನಿರ್ಮಿತ ಕಾಡಿನಿಂದಾಗಿ ಭಾರೀ ಮಳೆ

ವಿಜಯಪುರದಲ್ಲಿ ಹಸಿರು ಯಜ್ಞಕ್ಕೆ ಫಲ; ಕರಾಡದೊಡ್ಡಿಯ ಮಾನವ ನಿರ್ಮಿತ ಕಾಡಿನಿಂದಾಗಿ ಭಾರೀ ಮಳೆ

Published May 15, 2025 01:05 PM IST Praveen Chandra B
twitter
Published May 15, 2025 01:05 PM IST

ಹನಿ ನೀರಿಗೂ ಪರದಾಡುವ ಸ್ಥಿತಿ ವಿಜಯಪುರ ಜಿಲ್ಲೆಯಲ್ಲಿದೆ. ಅತೀ ಕಡಿಮೆ ಕಾಡು ಪ್ರದೇಶ ಹೊಂದಿರುವ ಬಯಲು ಸೀಮೆಯಲ್ಲಿ ಈಗ ವೃಕ್ಷ ಯಜ್ಞ ನಡೆಯುತ್ತಿದೆ. ಸಚಿವ ಎಂಬಿ ಪಾಟೀಲ್ ನೇತ್ವದಲ್ಲಿ ಕೋಟಿ ವೃಕ್ಷ ಯಜ್ಞ ನಡೆಯುತ್ತಿದ್ದು ಇದರಂತೆ ಸಾವಿರಾರು ಎಕರೆ ಬರಡು ಪ್ರದೇಶವೀಗ ಹಸಿರಿನಿಂದ ನಳನಳಿಸುತ್ತಿದೆ. ಕರಾಡದೊಡ್ಡಿಯ ಸುಮಾರು 500 ಎಕರೆ ಪ್ರದೇಶದ್ದೇ 60 ಸಾವಿರಕ್ಕೂ ಹೆಚ್ಚು ಗಿಡಗಳನ್ನ ನೆಡಲಾಗಿದ್ದು ಸುತ್ತಲೂ ಹಸಿರು ತುಂಬಿದೆ. ಇದರಿಂದಾಗಿ ಮಳೆ ಬೀಳುವ ಪ್ರಮಾಣವೂ ಹೆಚ್ಚಾಗಿದ್ದು ಜನ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.

More