ಆಂಧ್ರದಲ್ಲಿ ಮಳೆ, ಪ್ರವಾಹ; ಡ್ರೋನ್ ಕಣ್ಣಲ್ಲಿ ಸೆರೆಯಾಯ್ತು ವಿಜಯವಾಡದ ಭಯಾನಕ ಸ್ಥಿತಿ, ವಿಡಿಯೋ
- Heavy Rain Fall in Andhra Pradesh: ಆಂಧ್ರಪ್ರದೇಶದಲ್ಲಿ ಸತತವಾಗಿ ಸುರಿದ ಭಾರೀ ಮಳೆ ಅನಾಹುತಗಳ ಸರಮಾಲೆಯನ್ನೇ ಸೃಷ್ಟಿಸಿದೆ. ವಿಜಯವಾಡದಲ್ಲಂತೂ ಪ್ರವಾಹ ಉಂಟಾಗಿದ್ದು, ಬೋಟ್ಗಳಲ್ಲಿ ಜನರನ್ನು ಸ್ಥಳಾಂತರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಮಳೆಯಿಂದ ವಿಜಯವಾಡದ ಪರಿಸ್ಥಿತಿ ಹೇಗಿದೆ ಎಂಬುದು ಡ್ರೋನ್ನಲ್ಲಿ ಸೆರೆಯಾಗಿದೆ. ಅದರ ಝಲಕ್ ಇಲ್ಲಿದೆ.