ಬೆಂಗಳೂರಿನಲ್ಲಿ ಮಳೆಯಿಂದ ಭಾರಿ ಅವಾಂತರ: ಶಾಂತಿನಗರ ಬಸ್ ನಿಲ್ದಾಣ ಜಲಾವೃತ; ಬಿಟಿಎಂ ಲೇ ಔಟ್ ನಲ್ಲೂ ಅನಾಹುತ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬೆಂಗಳೂರಿನಲ್ಲಿ ಮಳೆಯಿಂದ ಭಾರಿ ಅವಾಂತರ: ಶಾಂತಿನಗರ ಬಸ್ ನಿಲ್ದಾಣ ಜಲಾವೃತ; ಬಿಟಿಎಂ ಲೇ ಔಟ್ ನಲ್ಲೂ ಅನಾಹುತ

ಬೆಂಗಳೂರಿನಲ್ಲಿ ಮಳೆಯಿಂದ ಭಾರಿ ಅವಾಂತರ: ಶಾಂತಿನಗರ ಬಸ್ ನಿಲ್ದಾಣ ಜಲಾವೃತ; ಬಿಟಿಎಂ ಲೇ ಔಟ್ ನಲ್ಲೂ ಅನಾಹುತ

Published May 19, 2025 12:53 PM IST Raghavendra M Y
twitter
Published May 19, 2025 12:53 PM IST

ಬೆಂಗಳೂರಿನಲ್ಲಿ ತಡ ರಾತ್ರಿ (ಮೇ 18, ಭಾನುವಾರ) ಸುರಿದ ಮಳೆ ಭಾರೀ ಅನಾಹುತ ಸೃಷ್ಟಿಸಿದೆ. ಮಧ್ಯರಾತ್ರಿ 3 ಗಂಟೆ ಹೊತ್ತಿಗೆ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ಬಿಟಿಎಂ ಲೇ ಔಟ್, ಶಾಂತಿನಗರ, ಕೆಂಗೇರಿ, ನಾಯಂಡನ ಹಳ್ಳಿಯಲ್ಲಿ ನೀರು ನಿಂತು ಜನ ಜೀವನ ಅಸ್ತವ್ಯಸ್ತಗೊಂಡಿದೆ.

More