ಕಲ್ಬುರ್ಗಿಯಲ್ಲಿ ಭೀಮಾ ನದಿಯ ಅಬ್ಬರ, ನೀರಿನಲ್ಲಿ ಮುಳುಗಿದ ಗಾಣಗಾಪುರದ ಸೇತುವೆ, ಹೈ ಅಲರ್ಟ್‌ ಘೋಷಣೆ-heavy rain in several parts of kalaburagi district gangapur bridge drowns bheema river near villages problems ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಕಲ್ಬುರ್ಗಿಯಲ್ಲಿ ಭೀಮಾ ನದಿಯ ಅಬ್ಬರ, ನೀರಿನಲ್ಲಿ ಮುಳುಗಿದ ಗಾಣಗಾಪುರದ ಸೇತುವೆ, ಹೈ ಅಲರ್ಟ್‌ ಘೋಷಣೆ

ಕಲ್ಬುರ್ಗಿಯಲ್ಲಿ ಭೀಮಾ ನದಿಯ ಅಬ್ಬರ, ನೀರಿನಲ್ಲಿ ಮುಳುಗಿದ ಗಾಣಗಾಪುರದ ಸೇತುವೆ, ಹೈ ಅಲರ್ಟ್‌ ಘೋಷಣೆ

Aug 08, 2024 10:11 PM IST Praveen Chandra B
twitter
Aug 08, 2024 10:11 PM IST
  • Kalbaurgi Rain News: ಕಲ್ಬುರ್ಗಿಯಲ್ಲಿ ನದಿಗಳ ಅಬ್ಬರ ಜೋರಾಗಿದೆ. ಅಬ್ಬರಿಸುತ್ತಿರುವ ಭೀಮಾ ನದಿ ಸಮೀಪದ ಗ್ರಾಮಗಳಲ್ಲಿ ಭಾರೀ ಸಮಸ್ಯೆಗಳನ್ನು ಸೃಷ್ಠಿಸಿದೆ. ನದಿಯ ಅಬ್ಬರಕ್ಕೆ ಗಾಣಗಾಪುರದ ಸೇತುವೆ ಮುಳುಗಿದ್ದು ಅಕ್ಕಪಕ್ಕದ ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಮುನ್ನೆಚ್ಚರಿಕೆಯಾಗಿ ಹೈ ಅಲರ್ಟ್ ಘೋಷಿಸಿಸಲಾಗಿದೆ.
More