ಇಂಜಿನಿಯರಿಂಗ್ ಕಾಲೇಜಿನ ಲೇಡಿಸ್ ಹಾಸ್ಟೆಲ್​ನಲ್ಲಿ ಹಿಡನ್ ಕ್ಯಾಮೆರಾ ಪತ್ತೆ; ಬಾಯ್ಸ್​ ಹಾಸ್ಟೆಲ್​​ಗೆ 300 ವಿಡಿಯೋ ರವಾನೆ-hidden camera found in ladies hostel of engineering college in andhra pradesh videos have been sent to boys hostel prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಇಂಜಿನಿಯರಿಂಗ್ ಕಾಲೇಜಿನ ಲೇಡಿಸ್ ಹಾಸ್ಟೆಲ್​ನಲ್ಲಿ ಹಿಡನ್ ಕ್ಯಾಮೆರಾ ಪತ್ತೆ; ಬಾಯ್ಸ್​ ಹಾಸ್ಟೆಲ್​​ಗೆ 300 ವಿಡಿಯೋ ರವಾನೆ

ಇಂಜಿನಿಯರಿಂಗ್ ಕಾಲೇಜಿನ ಲೇಡಿಸ್ ಹಾಸ್ಟೆಲ್​ನಲ್ಲಿ ಹಿಡನ್ ಕ್ಯಾಮೆರಾ ಪತ್ತೆ; ಬಾಯ್ಸ್​ ಹಾಸ್ಟೆಲ್​​ಗೆ 300 ವಿಡಿಯೋ ರವಾನೆ

Aug 30, 2024 05:03 PM IST Prasanna Kumar P N
twitter
Aug 30, 2024 05:03 PM IST
  • ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಗುಡ್ಲವಲ್ಲೇರು ಇಂಜಿನಿಯರಿಂಗ್ ಕಾಲೇಜಿನ ಬಾಲಕಿಯರ ಹಾಸ್ಟೆಲ್ ಸ್ನಾನಗೃಹಗಳಲ್ಲಿ ಹಿಡನ್ ಕ್ಯಾಮರಾ ಇಟ್ಟಿರುವುದು ಪತ್ತೆಯಾಗಿದ್ದು, ದೇಶಾದ್ಯಂತ ಸಂಚಲನ ಮೂಡಿಸಿದೆ. 300ಕ್ಕೂ ಅಧಿಕ ವಿಡಿಯೋ ಬಾಯ್ಸ್ ಹಾಸ್ಟೆಲ್​ಗೆ ರವಾನೆಯಾಗಿವೆ ಎನ್ನಲಾಗಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿನಿಯರು, ಕಾಲೇಜು ಆಡಳಿತ ಮಂಡಳಿ ವಿರುದ್ಧ ಸಿಡಿದೆದ್ದು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
More