ಮಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ; ನಗರದಲ್ಲಿ ಗುಡ್ಡ ಕುಸಿತ, ಧರೆಗುರುಳಿದ ಮರಗಳು, VIDEO
ಮುಂಗಾರು ಪೂರ್ವಮಳೆಗೆ ಮಂಗಳೂರು ಕೂಡ ಬೆಚ್ಚಿ ಬಿದ್ದಿದೆ. ಮಂಗಳೂರಿನ ವಿವಿಧೆಡೆ ಭಾರೀ ಗಾತ್ರದ ಮರಗಳು ಉರುಳಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ನಗರದ ವಿವಿಧ ಇಲಾಖೆಗಳು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದು ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಇನ್ನು ಅದ್ಯಪಾಡಿ ಬಳಿಯಲ್ಲಿ ಭಾರೀ ಗುಡ್ಡ ಕುಸಿದಿದ್ದು ಸಂಪೂರ್ಣ ರಸ್ತೆ ಕೆಸರುಮಯವಾಗಿದೆ.