ಹೋಳಿ ಹಬ್ಬ ಆಚರಿಸಿದ ಮಾಜಿ ಕ್ರಿಕೆಟರ್ಸ್: ಯುವರಾಜ್ ಸಿಂಗ್‌ಗೆ ಸಚಿನ್ ತೆಂಡೂಲ್ಕರ್ ಕೊಟ್ಟ ಕಾಟ ಅಷ್ಟಿಷ್ಟಲ್ಲ
- ಇಂಟರ್ನ್ಯಾಷನಲ್ ಇಂಡಿಯಾ ಮಾಸ್ಟರ್ಸ್ ಟೂರ್ನಮೆಂಟ್‌ನಲ್ಲಿ ಟೀಮ್ ಇಂಡಿಯಾ ಫೈನಲ್ಸ್ ತಲುಪಿದೆ. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿಯಾಗಿ ಗೆದ್ದಿರುವ ಸಚಿನ್ ನೇತೃತ್ವದ ಸೀನಿಯರ್ಸ್ ತಂಡ, ಇದೀಗ ಹೋಳಿ ಆಟವನ್ನ ಭರ್ಜರಿಯಾಗಿ ಆಚರಿಸಿದೆ. ಅದರಲ್ಲೂ ಯುವರಾಜ್ ಸಿಂಗ್‌ಗೆ ಬಣ್ಣ ಎರಚಿ ಗೋಳು ಹೊಯ್ದುಕೊಂಡಿರುವ ಸಚಿನ್, ತಂಡದೊಂದಿಗೆ ಮೋಜು ಮಾಡಿದ ವಿಡಿಯೋ ಹಂಚಿಕೊಂಡಿದ್ದಾರೆ.