ಕನ್ನಡ ಸುದ್ದಿ  /  Video Gallery  /  Holi Celebration Of Team India Cricketers In Ahmedabad

Team India Holi: ಟೀಮ್ ಇಂಡಿಯಾ ಆಟಗಾರರ ಬಣ್ಣದಾಟ; ಬಸ್‌ನಲ್ಲೇ ಬಣ್ಣ ಎರಚಿಕೊಂಡು ಸಂಭ್ರಮ

Mar 09, 2023 02:44 PM IST HT Kannada Desk
twitter
Mar 09, 2023 02:44 PM IST
  • ಮಂಗಳವಾರದಿಂದ ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ ಪಂದ್ಯ ನಡೆಯಲಿದೆ. ಅದಕ್ಕೂ ಮುನ್ನ ಟೀಮ್ ಇಂಡಿಯಾ ಸದಸ್ಯರು ಬಣ್ಣಗಳ ಹಬ್ಬ ಹೋಳಿ ಆಚರಿಸಿದರು. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಭಾರತ ತಂಡದ ಆಟಗಾರರು ಮತ್ತು ಸಿಬ್ಬಂದಿ ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸಿದ್ದಾರೆ. ಬಸ್‌ನಲ್ಲೂ ಎಲ್ಲರ ಮುಖಕ್ಕೆ ಬಣ್ಣಗಳನ್ನು ಹಚ್ಚುವ ಮೂಲಕ ಎಂಜಾಯ್‌ ಮಾಡಿದ್ದಾರೆ. ಹೋಳಿ ಆಚರಣೆಯಲ್ಲಿ ತೊಡಗಿರುವ ರೋಹಿತ್‌ ಪಡೆಯ ಕಿರು ವಿಡಿಯೋ ತುಣುಕನ್ನು ಬಿಸಿಸಿಐ ಹಂಚಿಕೊಂಡಿದೆ.
More