ಸಿಎಂ ಪ್ರಾಸಿಕ್ಯೂಷನ್ ವಿಚಾರ, ಖರ್ಗೆ ಕುಟುಂಬ ವಿರುದ್ಧದ ಭ್ರಷ್ಟಚಾರ ಆರೋಪಕ್ಕೆ ಪರಮೇಶ್ವರ್ ಖಡಕ್ ಉತ್ತರ-home minister dr g parameshwara on chief minister siddaramaiah muda scam governor sanctions prosecution against cm prs ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸಿಎಂ ಪ್ರಾಸಿಕ್ಯೂಷನ್ ವಿಚಾರ, ಖರ್ಗೆ ಕುಟುಂಬ ವಿರುದ್ಧದ ಭ್ರಷ್ಟಚಾರ ಆರೋಪಕ್ಕೆ ಪರಮೇಶ್ವರ್ ಖಡಕ್ ಉತ್ತರ

ಸಿಎಂ ಪ್ರಾಸಿಕ್ಯೂಷನ್ ವಿಚಾರ, ಖರ್ಗೆ ಕುಟುಂಬ ವಿರುದ್ಧದ ಭ್ರಷ್ಟಚಾರ ಆರೋಪಕ್ಕೆ ಪರಮೇಶ್ವರ್ ಖಡಕ್ ಉತ್ತರ

Aug 28, 2024 03:45 PM IST Prasanna Kumar P N
twitter
Aug 28, 2024 03:45 PM IST
  • G Parameshwara: ಮೂಡಾ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಗಸ್ಟ್​ 29ರಂದು ನಡೆಯುವ ಪ್ರಾಸಿಕ್ಯೂಷನ್​ ವಿಚಾರದ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಜಿ ಪರಮೇಶ್ವರ್, ಸಿಎಂ ಪರ ಬ್ಯಾಟ್ ಬೀಸಿದ್ದಾರೆ. ರಾಜ್ಯಪಾಲರ ನಿರ್ಣಯವನ್ನು ಕೋರ್ಟ್ ಪರಿಗಣಿಸುವುದಿಲ್ಲ ಎಂಬ ನಿರೀಕ್ಷೆ ಇದೆ‌ ಎಂದು ಹೇಳಿದ್ದಾರೆ. ಈ ಕುರಿತು ಪರಮೇಶ್ವರ್ ಏನೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ವಿಡಿಯೋ ಮೂಲಕ ತಿಳಿಯಿರಿ.
More