ಕನ್ನಡ ಸುದ್ದಿ  /  Video Gallery  /  Home Minister Dr G Parameshwara Who Drank Tea And Snacks On Road Side In Tannenahalli Village At Koratagere Tumakuru Prs

'ಎಲ್ಲಾ ಗ್ಲಾಸ್ ಒಂದೇ ಕೊಡ್ರಿ'... ರಸ್ತೆ ಬದಿ ಚಹಾ, ಚಕ್ಕುಲಿ ಸವಿದ ಪರಮೇಶ್ವರ್; ವಿಡಿಯೋ ಇಲ್ಲಿದೆ ನೋಡಿ

Mar 27, 2024 03:06 PM IST Prasanna Kumar P N
twitter
Mar 27, 2024 03:06 PM IST
  • Dr G Parameshwara: ಗೃಹ ಸಚಿವ ಡಾ. ಜಿ ಪರಮೇಶ್ವರ್ ರಸ್ತೆ ಬದಿ ಚಾ ಕುಡಿದು ತಮ್ಮ ಸರಳತೆ ಮೆರೆದಿದ್ದಾರೆ. ತುಮಕೂರಿನ ಕೊರಟಗೆರೆ ಬಳಿ ಪ್ರಯಾಣಿಸುತ್ತಿದ್ದ ಪರಂ, ತಣ್ಣೇನಹಳ್ಳಿಯ ರಸ್ತೆ ಬದಿಯ ಚಹಾದ ಅಂಗಡಿ ಬಳಿ ತಮ್ಮ ಕಾರು ನಿಲ್ಲಿಸಿ ಸಿಬ್ಬಂದಿಯೊಂದಿಗೆ ಚಕ್ಕುಲಿ - ಚಹಾ ಸೇವಿಸಿದರು. ಕ್ಷೇತ್ರದ ಜನರ ಜೊತೆ ಕೆಲಹೊತ್ತು ಚರ್ಚಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ.
More