ಹನಿಟ್ರ್ಯಾಪ್‌ ಬಗ್ಗೆ ಕಂಪ್ಲೆಂಟ್ ಕೊಡದೆ ನಾವೇನೂ ಮಾಡೋಕೆ ಆಗಲ್ಲ; ಗೃಹ ಸಚಿವ ಜಿ ಪರಮೇಶ್ವರ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಹನಿಟ್ರ್ಯಾಪ್‌ ಬಗ್ಗೆ ಕಂಪ್ಲೆಂಟ್ ಕೊಡದೆ ನಾವೇನೂ ಮಾಡೋಕೆ ಆಗಲ್ಲ; ಗೃಹ ಸಚಿವ ಜಿ ಪರಮೇಶ್ವರ್‌

ಹನಿಟ್ರ್ಯಾಪ್‌ ಬಗ್ಗೆ ಕಂಪ್ಲೆಂಟ್ ಕೊಡದೆ ನಾವೇನೂ ಮಾಡೋಕೆ ಆಗಲ್ಲ; ಗೃಹ ಸಚಿವ ಜಿ ಪರಮೇಶ್ವರ್‌

Published Mar 24, 2025 07:23 PM IST Manjunath B Kotagunasi
twitter
Published Mar 24, 2025 07:23 PM IST

  • ಹನಿಟ್ರ್ಯಾಪ್ ಬಗ್ಗೆ ದೂರು ಕೊಡ್ತೀನಿ ಅಂದಿದ್ದ ಸಚಿವ ಕೆಎನ್ ರಾಜಣ್ಣ ಸೈಲೆಂಟ್ ಆಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಹೋಂಮಿನಿಸ್ಟರ್ ಮಲ್ಲಿಕಾರ್ಜುನ ಖರ್ಗೆ, ಹನಿಟ್ರ್ಯಾಪ್ ಬಗ್ಗೆ ಯಾರೂ ದೂರುಕೊಟ್ಟಿಲ್ಲ. ದೂರು ಕೊಟ್ಟರೆ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ. ಇನ್ನು ಸಿದ್ದರಾಮಯ್ಯ, ಖರ್ಗೆ ಭೇಟಿ ಬಗ್ಗೆ ಮಾತನಾಡಿರುವ ಅವರು ಇದೊಂದು ಸಹಜ ಭೇಟಿ ಎಂದಿದ್ದಾರೆ.

More