ಸದನದಲ್ಲಿ ಮಧುಬಲೆ ಗದ್ದಲ; ಸ್ಪೀಕರ್‌ ಯು ಟಿ ಖಾದರ್‌ ಮೇಲೆ ಪೇಪರ್ ತೂರಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸದನದಲ್ಲಿ ಮಧುಬಲೆ ಗದ್ದಲ; ಸ್ಪೀಕರ್‌ ಯು ಟಿ ಖಾದರ್‌ ಮೇಲೆ ಪೇಪರ್ ತೂರಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು

ಸದನದಲ್ಲಿ ಮಧುಬಲೆ ಗದ್ದಲ; ಸ್ಪೀಕರ್‌ ಯು ಟಿ ಖಾದರ್‌ ಮೇಲೆ ಪೇಪರ್ ತೂರಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು

Published Mar 21, 2025 07:52 PM IST Manjunath B Kotagunasi
twitter
Published Mar 21, 2025 07:52 PM IST

  • ಕರ್ನಾಟಕ ವಿಧಾನಸಭೆಯಲ್ಲಿ ಹನಿಟ್ರ್ಯಾಪ್ ಪ್ರಕರಣ ಭಾರೀ ಸದ್ದು ಮಾಡಿದೆ. ಶಾಸಕರನ್ನ ಬ್ಲ್ಯಾಕ್ ಮೇಲ್ ಮಾಡಲು ಪೆನ್ ಡ್ರೈವ್ ರೆಡಿಯಾಗಿವೆ ಎಂದು ಸಚಿವ ರಾಜಣ್ಣ ಆರೋಪ ಮಾಡಿದ ಬೆನ್ನಲ್ಲೇ ಪ್ರತಿಪಕ್ಷಗಳು ಸಮಗ್ರ ತನಿಖೆಗೆ ಆಗ್ರಹಿಸಿವೆ. ಸಿಎಂ ಸಿದ್ದರಾಮಯ್ಯ ಸಮಗ್ರ ತನಿಖೆಯ ಭರವಸೆ ನೀಡಿದರೂ ಸಮಾಧಾನವಾಗದ ಬಿಜೆಪಿ ನಾಯಕರು, ಬ್ಲ್ಯಾಕ್ ಮೇಲ್ ಮಾಡಿದವರನ್ನ ಬಂಧಿಸುವಂತೆ ಹಾಗೂ ಸಂಪುಟದಿಂದ ವಜಾಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಅಲ್ಲದೆ ಸ್ಪೀಕರ್ ಯುಟಿ ಖಾದರ್‌ ಮೇಲೇ ಪೇಪರ್ ತೂರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

More