Honey trap row: ಟೆಲಿಫೋನ್ ಕದ್ದಾಲಿಕೆ ನಿರಂತರವಾಗಿರುತ್ತದೆ, ಸಿಡಿ ಫ್ಯಾಕ್ಟರಿಗಳು ಯಾರದ್ದು ಎಂಬುದು ಬಯಲಾಗಲಿ ಎಂದ ಶ್ರೀರಾಮುಲು
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Honey Trap Row: ಟೆಲಿಫೋನ್ ಕದ್ದಾಲಿಕೆ ನಿರಂತರವಾಗಿರುತ್ತದೆ, ಸಿಡಿ ಫ್ಯಾಕ್ಟರಿಗಳು ಯಾರದ್ದು ಎಂಬುದು ಬಯಲಾಗಲಿ ಎಂದ ಶ್ರೀರಾಮುಲು

Honey trap row: ಟೆಲಿಫೋನ್ ಕದ್ದಾಲಿಕೆ ನಿರಂತರವಾಗಿರುತ್ತದೆ, ಸಿಡಿ ಫ್ಯಾಕ್ಟರಿಗಳು ಯಾರದ್ದು ಎಂಬುದು ಬಯಲಾಗಲಿ ಎಂದ ಶ್ರೀರಾಮುಲು

Published Mar 25, 2025 05:42 PM IST Praveen Chandra B
twitter
Published Mar 25, 2025 05:42 PM IST

  • Karnataka Honey Trap Row: ಕರ್ನಾಟಕದಲ್ಲಿ ಹನಿ ಟ್ಯಾಪ್ ಮತ್ತು ಸಂವಿಧಾನ ಬದಲಾವಣೆ ಚರ್ಚೆಗಳು ತೀವ್ರವಾಗಿರುವಾಗಲೇ ಮತ್ತೊಂದು ಗಂಭೀರವಾದ ಆರೋಪ ಕೇಳಿಬರುತ್ತದೆ. ಪ್ರಮುಖ ನಾಯಕರ ಫೋನ್ ಟ್ಯಾಪಿಂಗ್ ಆಗುತ್ತಿದೆ ಎಂಬ ಆರೋಪ ಬಿಜೆಪಿ ನಾಯಕರಿಂದ ವ್ಯಕ್ತವಾಗಿದೆ. ಈ ಮಾತಿಗೆ ದನಿ ಸೇರಿಸಿರುವ ಬಿಜೆಪಿ ನಾಯಕ ಶ್ರೀರಾಮುಲು, ಬಹುತೇಕ ಎಲ್ಲಾ ನಾಯಕರ ಫೋನ್ ಟಾಪಿಂಗ್ ಆಗುತ್ತೆ ಎಂದಿದ್ದಾರೆ.ಅಲ್ಲದೆ ಸಿಡಿ ಫ್ಯಾಕ್ಟ್ರಿಯ ಓನರ್ ಯಾರು ಎಂಬುದು ಪತ್ತೆ ಆಗಬೇಕೆಂದು ಆಗ್ರಹಿಸಿದ್ದಾರೆ.

More