ವಿಧಾನಸಭೆಯಲ್ಲಿ ಮಧುಬಲೆ ಸದ್ದು; ನನ್ನ ಮೇಲೆ ಅತ್ಯಾಚಾರ ಕೇಸ್ ಹಾಕಿದ್ರಲ್ವಾ ಅವರಿಗೇನು ವಂಶ ಇಲ್ವಾ? ಮುನಿರತ್ನ ಆಕ್ರೋಶ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ವಿಧಾನಸಭೆಯಲ್ಲಿ ಮಧುಬಲೆ ಸದ್ದು; ನನ್ನ ಮೇಲೆ ಅತ್ಯಾಚಾರ ಕೇಸ್ ಹಾಕಿದ್ರಲ್ವಾ ಅವರಿಗೇನು ವಂಶ ಇಲ್ವಾ? ಮುನಿರತ್ನ ಆಕ್ರೋಶ

ವಿಧಾನಸಭೆಯಲ್ಲಿ ಮಧುಬಲೆ ಸದ್ದು; ನನ್ನ ಮೇಲೆ ಅತ್ಯಾಚಾರ ಕೇಸ್ ಹಾಕಿದ್ರಲ್ವಾ ಅವರಿಗೇನು ವಂಶ ಇಲ್ವಾ? ಮುನಿರತ್ನ ಆಕ್ರೋಶ

Updated Mar 21, 2025 02:58 PM IST Manjunath B Kotagunasi
twitter
Updated Mar 21, 2025 02:58 PM IST

  • ಕರ್ನಾಟಕ ವಿಧಾನಸಭೆಯಲ್ಲಿ ಮಧುಬಲೆ (ಹನಿ ಟ್ರ್ಯಾಪ್) ಪ್ರಕರಣ ಭಾರೀ ಸದ್ದು ಮಾಡುತ್ತಿದೆ.. ತಮ್ಮ ವಿರುದ್ಧ ದಾಖಲಾದ ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಿದ ಮುನಿರತ್ನ, ನಾನು ತಪ್ಪು ಮಾಡಿದ್ದೀನಿ ಅನ್ನೋದಾದ್ರೆ ಅದನ್ನ ಅವರು ಕೈ ಮುಗಿಯುವ ಅಜ್ಜಯ್ಯನ ಮುಂದೆ ನಿಂತು ಹೇಳಲಿ ಎಂದು ಸವಾಲು ಹಾಕಿದ್ದಾರೆ. ಸುಳ್ಳು ಆರೋಪ ಮಾಡುವವರಿಗೆ ವಂಶ ಇಲ್ವಾ, ಮೊಮ್ಮಕ್ಕಳು ಇಲ್ವಾ, ಅವರು ಹೇಗೆ ಮುಖ ತೋರಿಸುತ್ತಾರೆ ಎಂದು ಉದ್ವೇಗದಿಂದ ಮಾತನಾಡಿದ್ದಾರೆ.

More