G Parameshwara on Prajwal revanna : ನಾವು ಯಾರಫೋನನ್ನೂ ಟ್ಯಾಪ್ ಮಾಡುತ್ತಿಲ್ಲ – ಪರಮೇಶ್ವರ್ ಸ್ಪಷ್ಟನೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  G Parameshwara On Prajwal Revanna : ನಾವು ಯಾರಫೋನನ್ನೂ ಟ್ಯಾಪ್ ಮಾಡುತ್ತಿಲ್ಲ – ಪರಮೇಶ್ವರ್ ಸ್ಪಷ್ಟನೆ

G Parameshwara on Prajwal revanna : ನಾವು ಯಾರಫೋನನ್ನೂ ಟ್ಯಾಪ್ ಮಾಡುತ್ತಿಲ್ಲ – ಪರಮೇಶ್ವರ್ ಸ್ಪಷ್ಟನೆ

May 21, 2024 05:43 PM IST Prashanth BR
twitter
May 21, 2024 05:43 PM IST

ಕಾಂಗ್ರೆಸ್ ಸರ್ಕಾರ ತಮ್ಮ ಫೋನನ್ನು ಕದ್ದಾಲಿಸುತ್ತಿದೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.. ಯಾರೂ ಯಾವ ಫೋನನ್ನೂ ಕದ್ದಾಲಿಸುತ್ತಿಲ್ಲ, ಇದರ ಬಗ್ಗೆ ಪುರಾವೆಗಳಿದ್ದರೆ ಒದಗಿಸಲಿ ಎಂದು ಹೇಳಿದ್ದಾರೆ.. ಇನ್ನು ನಾವು ಕೇಂದ್ರ ಸರ್ಕಾರಕ್ಕೆ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ವೀಸಾವನ್ನ   ರದ್ದು ಮಾಡುವಂತೆ ಕೋರಿದ್ದೇವೆ. ಒಂದು ವೇಳೆ ಅದು ರದ್ದಾದರೆ ಅವರು ವಾಪಸ್ ಬರಲಿದ್ದಾರೆ ಎಂದಿದ್ದಾರೆ.. ಇನ್ನು ನಮ್ಮ ರಾಜ್ಯದ ಎಸ್ಐಟಿ ತಂಡದ ತನಿಖೆ ಮೇಲೆ ನಂಬಿಕೆ ಇದ್ದು, ಪ್ರಕರಣವನ್ನು ಸಿಬಿಐಗೆ ವಹಿಸುವ ಪ್ರಶ್ನೆ ಇಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

More