Hubballi Murder: 5 ವರ್ಷದ ಬಾಲಕಿಯನ್ನು ಕೊಂದ ಆರೋಪಿಗೆ ಗುಂಡು ಹೊಡೆದ ಲೇಡಿ ಪಿಎಸ್ಐ; ಮಗುವಿನ ಕುಟುಂಬಕ್ಕೆ ಪರಿಹಾರ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Hubballi Murder: 5 ವರ್ಷದ ಬಾಲಕಿಯನ್ನು ಕೊಂದ ಆರೋಪಿಗೆ ಗುಂಡು ಹೊಡೆದ ಲೇಡಿ ಪಿಎಸ್ಐ; ಮಗುವಿನ ಕುಟುಂಬಕ್ಕೆ ಪರಿಹಾರ

Hubballi Murder: 5 ವರ್ಷದ ಬಾಲಕಿಯನ್ನು ಕೊಂದ ಆರೋಪಿಗೆ ಗುಂಡು ಹೊಡೆದ ಲೇಡಿ ಪಿಎಸ್ಐ; ಮಗುವಿನ ಕುಟುಂಬಕ್ಕೆ ಪರಿಹಾರ

Published Apr 14, 2025 02:28 PM IST Suma Gaonkar
twitter
Published Apr 14, 2025 02:28 PM IST

  • ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯನ್ನ ಕೊಂದಿದ್ದ ಆರೋಪಿಗೆ ಗುಂಡೇಟು ಹೊಡೆದಿದ್ದಾರೆ. ಬಿಹಾರ ಮೂಲದ ರಿತೇಶ್ ಎಂಬಾತ ಗುಂಡೇಟಿಗೆ ಬಲಿಯಾಗಿದ್ದಾನೆ. ಆರೋಪಿಯನ್ನ ಬಂಧಿಸಲು ಹೋಗಿದ್ದ ಲೇಡಿ ಪಿಎಸ್ಐ ಅನ್ನಪೂರ್ಣ ಎಂಬುವವರ ಮೇಲೆ ಹಲ್ಲೆ ನಡೆಸಿದ್ದರಿಂದ ಗುಂಡು ಹಾರಿಸಲಾಗಿದೆ.

More